Diabetics Foods For Winter: ಈ ಆಹಾರಗಳನ್ನು ತಿಂದ್ರೆ ಚಳಿಗಾಲದಲ್ಲಿ ಡಯಾಬಿಟಿಸ್​ ನಿಯಂತ್ರಣ ಮಾಡೋದು ಸುಲಭ

Foods To Manage Diabetes: ಚಳಿಗಾಲವು ನಿಮ್ಮ ದೇಹದ ಮೇಲೆ ಸ್ವಲ್ಪ ಜಾಸ್ತಿ ಪರಿಣಾಮ ಬೀರುವ ಸೀಸನ್ ಎನ್ನಬಹು್ಉ. ನಮ್ಮಲ್ಲಿ ಪ್ರತಿಯೊಬ್ಬರೂ ನಾವು ಪ್ರತಿದಿನ ಏನನ್ನು ಸೇವಿಸುತ್ತಿದ್ದೇವೆ ಎಂಬುದರ ಬಗ್ಗೆ ಜಾಗೃತರಾಗಿರಬೇಕು, ವಿಶೇಷವಾಗಿ ಮಧುಮೇಹದಂತಹ ಸಮಸ್ಯೆ ಇದ್ದರೆ ಕೆಲ ಆಹಾರಗಳನ್ನು ಮಿಸ್ ಮಾಡದೇ ಸೇವಿಸಬೇಕು.

First published: