Actress Kriti Shetty: ಸೌತ್ ಸುಂದರಿ ಕೃತಿ ಶೆಟ್ಟಿ ಸೌಂದರ್ಯ ರಹಸ್ಯ ಇದು, ಮನೆಯಲ್ಲಿಯೇ ಇದನ್ನು ಟ್ರೈ ಮಾಡ್ತಾರಂತೆ

Actress Krithi Shetty Skin Care: ದಕ್ಷಿಣ ಭಾರತದ ನಟಿ ಕೃತಿ ಶೆಟ್ಟಿ ಅದ್ಭುತ ಕಲಾವಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಸೌಂದರ್ಯದಿಂದ ಅಭಿಮಾನಿಗಳನ್ನು ಸೆಳೆಯುತ್ತಾರೆ. ಫ್ಯಾನ್ಸ್ ಕೂಡ ಅವರ ಸೌಂದರ್ಯದ ರಹಸ್ಯವನ್ನ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಟಿಯ ಅಂದದ ಗುಟ್ಟು ಇಲ್ಲಿದ್ದು, ನೀವು ಸಹ ಮನೆಯಲ್ಲಿ ಟ್ರೈ ಮಾಡಬಹುದು.

First published: