Saree Styling Tips: ನಟಿ ಜೆನಿಲಿಯಾ ರೀತಿ ಹಬ್ಬಕ್ಕೆ ವೆರೈಟಿ ಸೀರೆ ನೀವೂ ಟ್ರೈ ಮಾಡಿ

Genelia D'Souza Saree Style: ಸಾಂಪ್ರದಾಯಿಕ ಸೀರೆಯಲ್ಲಿ ಫೆಸ್ಟಿವಲ್ ಲುಕ್‌ನಲ್ಲಿರುವ ಜೆನಿಲಿಯಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಅವರ ಸೀರೆ ಉಡುವ ಶೈಲಿ ಎಲ್ಲರಿಗೂ ಇಷ್ಟ. ಈ ಬಾರಿ ಹಬ್ಬಕ್ಕೆ ನೀವೂ ಸಹ ಅವರ ಸ್ಟೈಲ್ ಟ್ರೈ ಮಾಡ್ಬೋದು.

First published: