ದಾಲ್ಚಿನ್ನಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಸಂಯುಕ್ತಗಳಿವೆ. ಇದು ಮೊಡವೆ ಉತ್ತೇಜಿಸುವ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹೆಚ್ಚುವರಿ ಎಣ್ಣೆಯಿಂದ ಉಂಟಾಗುವ ಮೊಡವೆ ಸಮಸ್ಯೆ ತೆಗೆದು ಹಾಕುತ್ತದೆ. ಚರ್ಮಕ್ಕೆ ಸಾಕಷ್ಟು ತೇವಾಂಶ ಒದಗಿಸಿ, ಮೃದುವಾಗಿರಿಸುತ್ತದೆ.