ಆಯುರ್ವೇದದ ಪ್ರಕಾರ ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಯಾವಾಗಲೂ ಕುಳಿತೇ ಇರುವುದು, ಕೆಟ್ಟ ಜೀವನಶೈಲಿ, ಸಕ್ರಿಯ ಜೀವನಶೈಲಿ ಇಲ್ಲದಿರುವುದು, ಯಾವುದೇ ರೀತಿಯ ದೈಹಿಕ ಚಟುವಟಿಕೆ ಮಾಡದಿರುವುದು, ಹೆಚ್ಚು ನಿದ್ರಿಸುವುದು, ಹಗಲು ಹೆಚ್ಚು ನಿದ್ದೆ ಮಾಡುವುದು, ಹೆಚ್ಚು ಸಕ್ಕರೆ ಸೇವನೆ, ಮೊಸರು ಸೇವನೆ, ಕಫ ಹೆಚ್ಚಿಸುವ ಪದಾರ್ಥ ಸೇವನೆ ಕಾರಣವಾಗಿದೆ.