ವ್ಯಕ್ತಿ ತನ್ನ ಸ್ವಂತ ಸಾವು ಮಾತ್ರವಲ್ಲ, ಸಾಯಲಿರುವ ಇತರ ವ್ಯಕ್ತಿಯು ಸುತ್ತಲೂ ಇರುವಾಗ, ಜನರಿಗೆ ಈ ವಿಶೇಷ ವಾಸನೆ ಬರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅದು ಹೇಗೆ ವಾಸನೆ ಬೀರುತ್ತದೆ ಎ.ಬುವುದರ ಬಗ್ಗೆ ಸಂಶೋಧಕರಿಗೆ ಯಾವುದೇ ರೀತಿಯ ವಾಸನೆಗಳ ಹೊಂದಾಣಿಕೆಯನ್ನು ಕಂಡುಹಿಡಿಯಲು ಆಗಿಲ್ಲ. ಆದರೆ ಈ ನಿರ್ದಿಷ್ಟ ವಾಸನೆಯನ್ನು ಸಂಶೋಧಕರು 'ಸಾವಿನ ವಾಸನೆ' ಎಂದು ಸ್ಪಷ್ಟಪಡಿಸಿದ್ದಾರೆ.