ಅನ್ನನಾಳದ ಕ್ಯಾನ್ಸರ್ ತಂಬಾಕು ಸೇವನೆ, ಮದ್ಯಪಾನ, ಸ್ಥೂಲಕಾಯತೆ, ಅನಾರೋಗ್ಯಕರ ಆಹಾರ, GERD ರೋಗ ಮತ್ತು ಆಸಿಡ್ ರಿಫ್ಲಕ್ಸ್ ಸೇರಿದಂತೆ ಹಲವು ಅಂಶಗಳಿಂದ ಉಂಟಾಗುತ್ತದೆ. ಅನ್ನನಾಳದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಬೆಳೆಯಬಹುದು ಮತ್ತು ಇದು ಹಲವಾರು ರೋಗಲಕ್ಷಣಗಳನ್ನು ಹೊಂದಿರುತ್ತದೆ. ಅನ್ನನಾಳದ ಕ್ಯಾನ್ಸರ್ನ ಕೆಲವು ಲಕ್ಷಣಗಳು ಕುರಿತಂತೆ ಹೆಸರಾಂತ ಸಲಹೆಗಾರ ಆಂಕೋಸರ್ಜನ್ ಡಾ. ಥಿರತ್ರಮ್ ಕೌಶಿಕ್ ಅವರು ಒಂದಷ್ಟು ಮಾಹಿತಿ ನೀಡಿದ್ದಾರೆ.