Dosa Variety: ಮೈಸೂರು ಮಸಾಲೆಯಿಂದ - ಮೊಟ್ಟೆ ದೋಸೆವರೆಗೆ, ಬೆಳಗಿನ ತಿಂಡಿಗೆ ಟ್ರೈ ಮಾಡಿ 8 ವೆರೈಟಿ

Dosa Types: ಬೆಳಗಿನ ತಿಂಡಿಯಾಗಲಿ ಅಥವಾ ಮಧ್ಯಾಹ್ನನದ ಊಟ, ದೋಸೆ ಎಲ್ಲಾದಕ್ಕೂ ಸೂಕ್ತ ಎನ್ನಬಹುದು. ನಮ್ಮ ದಕ್ಷಿಣ ಭಾರತದಲ್ಲಿನ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ದೋಸೆಗಳನ್ನು ಮಾಡುತ್ತಾರೆ. ಅವುಗಳ ಲಿಸ್ಟ್ ಹಾಕುತ್ತಾ ಹೋದರೆ ಮುಗಿಯುವುದಿಲ್ಲ. ನಿಮಗೆ ಬೆಳಗಿನ ತಿಂಡಿಗೆ ಅಹಾಯವಾಗುವ ರುಚಿಕರ 8 ದೋಸೆಗಳ ಲಿಸ್ಟ್ ಇಲ್ಲಿದೆ.

First published: