Mint Leaves Health: ವಾಂತಿ ಮತ್ತು ವಾಂಕರಿಗೆ ಬಂದಾಗ ಪುದೀನಾ ಸೇವಿಸಿ, 2 ನಿಮಿಷದಲ್ಲಿ ಕಡಿಮೆ ಆಗುತ್ತೆ ನೋಡಿ

ಮನೆ ಕೆಟ್ಟ ವಾಸನೆ ಬಂದರೆ ಬಾಗಿಲು ಮುಚ್ಚಿ, ಬಟ್ಟಲಿನಲ್ಲಿ ಪುದೀನಾ ಸೊಪ್ಪನ್ನು ಹಾಕಿ. ನೀರು ಹಾಕಿ, ಹತ್ತು ನಿಮಿಷ ಕುದಿಸಿ. ಆ ಹೊಗೆಯ ವಾಸನೆಯಿಂದ ಮನೆ ಕೆಟ್ಟ ವಾಸನೆ ಹೋಗುತ್ತದೆ.

First published: