ಕೆಲವು ಪೋಷಕರು ಮಕ್ಕಳು ಓದುವ ಸಮಯದಲ್ಲಿ ಜೋರಾಗಿ ಮಾತನಾಡುವುದು, ಟಿವಿ ನೋಡುವುದು, ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ಫೋನ್ ಒತ್ತುವ ಕೆಲಸ ಮಾಡುತ್ತಿರುತ್ತಾರೆ. ಆದರೆ ಹೀಗೆ ಮಾಡಿದಾಗ ಮಗು ಅಧ್ಯಯನದಲ್ಲಿ ತೊಡಗಿಸಲು ಮುಂದಾಗುವುದಿಲ್ಲ. ಏಕೆಂದರೆ ಮಗಿವಿನ ಮನಸ್ಸು ಬೇರೆ ಕಡೆ ಸೆಳೆಯುತ್ತದೆ. ಆದ್ದರಿಂದ ಓದುವಾಗ ಮಕ್ಕಳೊಂದಿಗೆ ಕುಳಿತು ಅವರ ಅಧ್ಯಯನದಲ್ಲಿ ಸಹಾಯ ಮಾಡಲು ಪ್ರಯತ್ನಿಸಿ.