Health Tips: ನಿಮ್ಮಲ್ಲೂ ಈ 6 ಲಕ್ಷಣಗಳು ಕಾಣಿಸಿಕೊಂಡ್ರೆ ತಕ್ಷಣವೇ ಅಸ್ತಮಾ ಪರೀಕ್ಷೆ ಮಾಡಿಸಿ

Asthama: ಕೆಲವೊಮ್ಮೆ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದು ಎಲ್ಲರಿಗೂ ಒಂದು ರೀತಿಯ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಇದು ಅಸ್ತಮಾ ಇರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇನ್ನು ಅಸ್ತಮಾ ಸಮಸ್ಯೆ ಇದೆ ಎಂದು ತಿಳಿಯುವುದು ಸುಲಭವಲ್ಲ. ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಮಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

First published: