Weight Loss: ಹೊಟ್ಟೆ ಬೊಜ್ಜು ಕರಗಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ನಿದ್ರೆ ಕಡಿಮೆಯಾದರೆ, ಅತಿಯಾದ ಜಂಕ್ ಫುಡ್ ಸೇವನೆಯಿಂದ ತೂಕ ಹೆಚ್ಚುತ್ತದೆ. (Weight gain) ಅದರಿಂದ ಕೂಡಾ ತೂಕ ಏರುಪೇರಾಗುತ್ತದೆ. ನಿದ್ರೆ (Sleep) ಇಲ್ಲದಿದ್ದಾಗ ಹಸಿವಿನ ಬಗ್ಗೆ, ವ್ಯಾಯಾಮದ ಬಗ್ಗೆ - ಹೀಗೆ ಯಾವುದರ ಕುರಿತೂ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾರಿರಿ. ಏನಾದ್ರೂ ತಿನ್ನೋಣವೆನಿಸುತ್ತದೆ, ಕಾಫಿ (Coffee), ಟೀ ಕುಡಿಯೋಣ ಎನಿಸುತ್ತದೆ. ಇದ್ರಿಂದ ತೂಕ ಹೆಚ್ಚುತ್ತಿದೆ.

First published: