Health Care: ಬಾಳೆ ಎಲೆಯ ಊಟದಲ್ಲಿರುವ ಗಮ್ಮತ್ತು ನಿಮಗೇನು ಗೊತ್ತು? ಆರೋಗ್ಯ ದೃಷ್ಟಿಯಲ್ಲೂ ಇದು ಬೆಸ್ಟ್​!

Health Care: ಬಾಳೆ ಎಳೆಯಲ್ಲಿ ಊಟ ಮಾಡಿದ್ದೀರಾ? ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿ ಬಾಳೆ ಎಲೆಯ ಊಟವನ್ನು ಸವಿಯಬಹುದು. ಬಾಳೆ ಎಲೆಯ ಊಟ ಸವಿಯುವುದರಿಂದ ದೇಹದ ವಿವಿಧ ರೋಗಗಳಿಂದ ಮುಕ್ತಿ ಸಿಗುತ್ತದೆ. ಅಂದಹಾಗೆಯೇ ಇದರ ಅದ್ಭುತ ಗುಣವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.

First published: