Weight loss: ತೂಕ ಇಳಿಸಲು ಆಯುರ್ವೇದದ ಸಲಹೆ ಪಾಲಿಸಿ; ಸುಲಭವಾಗಿ ಬೊಜ್ಜು ಕರಗಿಸಬಹುದು

ತೂಕ ಇಳಿಸಿಕೊಳ್ಳಲು (Weight loss) ಕೆಲವು ಮಂದಿ ಜಿಮ್, ವರ್ಕೌಟ್ ಎಂದು ಹೋದರೆ, ಹಲವರು ಡಯಟ್ ಮಾಡುತ್ತಾರೆ, ಇನ್ನೂ ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದುಕೊಂಡು ತೂಕ ಇಳಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನೈಸರ್ಗಿಕವಾಗಿ ತೂಕ ಇಳಿಕೆ ಮಾಡುವುದು ಹೇಗೆ, ಆಯುರ್ವೇದದ (Ayurveda) ಕೆಲವು ಸಲಹೆಗಳು ಇಲ್ಲಿವೆ.

First published: