Mirror Cleaning Tips: ಕನ್ನಡಿಗಳ ಮೇಲಿರೋ ಕಲೆಗಳು ಹೋಗ್ತಿಲ್ವಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಪಳಪಳ ಹೊಳೆಯುತ್ತೆ ಮಿರರ್

ಹೆಚ್ಚಿನ ಮನೆಗಳಲ್ಲಿ ಕನ್ನಡಿಯನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಿರರ್ ಕ್ಲೀನರ್​ಗಳ ಬಳಸುತ್ತಾರೆ. ಇದು ತುಂಬಾ ದುಬಾರಿಯಾಗಿದ್ದು, ಅನೇಕರಿಗೆ ಕೊಂಡುಕೊಳ್ಳೋದು ಕಷ್ಟ, ಹೀಗಾಗಿ ಕನ್ನಡಿಯನ್ನು ಸ್ವಚ್ಛವಾಗಿಡಲು, ಸುಲಭವಾದ ಮಾರ್ಗವನ್ನು ನಾವು ತಿಳಿಸುತ್ತೇವೆ.

First published: