ಸರಿಯಾದ ಶಾಂಪೂ ಆಯ್ಕೆಮಾಡಿ: ಮಕ್ಕಳ ಕೂದಲನ್ನು ತೊಳೆಯಲು ಗಿಡಮೂಲಿಕೆ ಅಥವಾ ಮನೆಯಲ್ಲಿ ತಯಾರಿಸಿದ ಶಾಂಪೂ ಬಳಸುವುದು ಉತ್ತಮ. ಇದಲ್ಲದೇ, ಸೋಡಿಯಂ ಸಿಟ್ರೇಟ್ ಹೊಂದಿರುವ ಶಾಂಪೂ ಮಕ್ಕಳ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ಮಕ್ಕಳ ಕೂದಲಿಗೆ 4.4-5.5 pH ಮಟ್ಟವನ್ನು ಹೊಂದಿರುವ ಶಾಂಪೂ ಆಯ್ಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. (Image-Canva)