Baby Diapers: ಮಕ್ಕಳ ಡೈಪರ್ ಖರೀದಿಸುವ ಮೊದಲು ಈ 5 ವಿಷಯಗಳನ್ನು ನೆನಪಿನಲ್ಲಿಡಿ..

how to choose right diaper: ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿದ್ದು, ಮಗು ಹೆಚ್ಚಿನ ಸಮಯ ಧರಿಸುವ ಡೈಪರ್ ಅನ್ನು ಎಚ್ಚರಿಕೆಯಿಂದ ಆರಿಸಬೇಕು. ಇಲ್ಲದಿದ್ದರೆ ತುರಿಕೆ ಮತ್ತು ಚರ್ಮದ ಅಲರ್ಜಿ ಉಂಟಾಗುತ್ತದೆ.

First published: