Curry Leaf Tea: ಕರಿಬೇವಿನ ಎಲೆಗಳ ಟೀ ಕುಡಿದು ಈ ಪ್ರಯೋಜನಗಳನ್ನು ಪಡೆಯಿರಿ..!

Health benefits of Curry Leaf Tea: ಅಡುಗೆ ಮನೆಯಲ್ಲಿ ಕರಿಬೇವಿನ ಎಲೆಗಳನ್ನು ದಿನ ನಿತ್ಯ ಬಳಕೆ ಮಾಡುತ್ತೇವೆ,ಸ ಆಂಬಾರು, ಪಲ್ಯ ಹೀಗೆ ಬಹುತೇಕ ಖಾದ್ಯಗಳನ್ನು ಮಾಡುವಾಗ ಇದರ ಬಳಕೆ ಆಗುತ್ತದೆ. ಇಂತಹ ಕರಿಬೇವಿನ ಎಲೆಗಳಲ್ಲಿ ಎ, ಬಿ. ಸಿ, ಉತ್ಕರ್ಷಣ ನಿರೋಧಕಗಳು ಸೇರಿದಂತೆ ಸಾಕಷ್ಟು ಪ್ರಯೋಜನಕಾರಿ ಅಂಶಗಳಿವೆ. ಇನ್ನು ಕರಿಬೇವು ದೇಹದ ತೂಕ ಇಳಿಕೆ ಮಾಡುವಲ್ಲಿ ಸಹ ಸಹಕಾರಿಯಾಗಿದೆ. ಇಂತಹ ಕರಿಬೇವಿನಿಂದ ಮಾಡಿದ ಟೀ ಕುಡಿದರೆ ಸಾಕಷ್ಟು ಲಾಭಗಳು ಸಿಗುತ್ತವೆ.

First published: