Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

ಸಾಮಾನ್ಯವಾಗಿ ಸ್ಯಾಂಡ್​ವಿಚ್​ಗಳನ್ನು ಬಹಳ ಸುಲಭವಾಗಿ ಮತ್ತು ಬೇಗ ತಯಾರಿಸಬಹುದು. ಅದರಲ್ಲಿಯೂ ಸಂಜೆ ಟೀ ಟೈಮ್​ನಲ್ಲಿ ಸ್ಯಾಂಡ್​ವಿಚ್ ಬೆಸ್ಟ್ ಕಾಂಬಿನೇಷನ್ ಆಗಿದೆ. ಸಖತ್ ಟೇಸ್ಟಿ ಆಗಿರುವ ಸ್ಯಾಂಡ್​ವಿಚ್​ಗಳಲ್ಲಿ ಪೌಷ್ಟಿಕಾಂಶ ಅಡಗಿದೆ.

First published:

  • 18

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಸ್ಯಾಂಡ್ವಿಚ್ ಕೂಡ ಒಂದಾಗಿದೆ. ಈ ಸ್ಯಾಂಡ್ವಿಚ್ ಅನ್ನು ಬೇಗ ತಯಾರಿಸಬಹುದು. ಅಲ್ಲದೇ ಬ್ರೇಕ್ ಫಾಸ್ಟ್, ಊಟ ಅಥವಾ ಸಂಜೆ ಸ್ನ್ಯಾಕ್ಸ್ ಆಗಿ ಕೂಡ ಇದನ್ನು ಸವಿಯಬಹುದು.

    MORE
    GALLERIES

  • 28

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಸಾಮಾನ್ಯವಾಗಿ ಸ್ಯಾಂಡ್ವಿಚ್ಗಳನ್ನು ಬಹಳ ಸುಲಭವಾಗಿ ಮತ್ತು ಬೇಗ ತಯಾರಿಸಬಹುದು. ಅದರಲ್ಲಿಯೂ ಸಂಜೆ ಟೀ ಟೈಮ್ನಲ್ಲಿ ಸ್ಯಾಂಡ್ವಿಚ್ ಬೆಸ್ಟ್ ಕಾಂಬಿನೇಷನ್ ಆಗಿದೆ. ಸಖತ್ ಟೇಸ್ಟಿ ಆಗಿರುವ ಸ್ಯಾಂಡ್ವಿಚ್ಗಳಲ್ಲಿ ಪೌಷ್ಟಿಕಾಂಶ ಅಡಗಿದೆ. ಅಲ್ಲದೇ ಸ್ಯಾಂಡ್ವಿಚ್ ತಯಾರಿಸುವಾಗ ನಿಮಗೆ ಇಷ್ಟವಾಗುವಂತಹ ತರಕಾರಿಗಳನ್ನು ಬಳಸಬಹುದು. ಸ್ಯಾಂಡ್ವಿಚ್ಗಳನ್ನು ರುಚಿಕರವಾದ ಸಾಸ್ ಮತ್ತು ಚೀಸ್ ಜೊತೆಗೆ ಸವಿಯಬಹುದು.

    MORE
    GALLERIES

  • 38

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಸಂಜೆ ಟೀ ಟೈಂ ವೇಳೆ ಚಹಾದ ಜೊತೆಗೆ ರುಚಿಕರವಾದ ಸ್ಯಾಂಡ್ವಿಚ್ಗಳನ್ನು ಆನಂದಿಸಲು ನೀವು ಇಷ್ಟಪಟ್ಟರೆ, 15 ನಿಮಿಷಗಳಲ್ಲಿ ಸುಲಭವಾಗಿ ಸ್ಯಾಂಡ್ವಿಚ್ ತಯಾರಿಸಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ರೆಸಿಪಿ.

    MORE
    GALLERIES

  • 48

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಸೌತೆಕಾಯಿ-ಚೀಸ್ ಸ್ಯಾಂಡ್ವಿಚ್: ಸ್ಯಾಂಡ್ವಿಚ್ಗಳು ಯಾವಾಗಲೂ ಚೀಸ್ ಮತ್ತು ಬ್ರೆಡ್ ಬೇಕಾಗುತ್ತದೆ. ರುಚಿಕರವಾದ ಸ್ಯಾಂಡ್ವಿಚ್ ತಯಾರಿಸಲು ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಬೆರೆಸುವುದು ಬೆಸ್ಟ್. ಇದರೊಂದಿಗೆ ಸೌತೆಕಾಯಿಯಿಂದ ಮಾಡಿದ ಸ್ಯಾಂಡ್ ವಿಚ್ ತುಂಬಾ ರುಚಿಕರವಾಗಿರುತ್ತದೆ. ಈ ಸೌತೆಕಾಯಿ-ಚೀಸ್ ಸ್ಯಾಂಡ್ವಿಚ್ ಮಾಡಲು ಮತ್ತು ರುಚಿಯನ್ನು ಆನಂದಿಸಲು ಹಾಲಿನ ಬ್ರೆಡ್, ಚೀಸ್ ಮತ್ತು ತಾಜಾ ಸೌತೆಕಾಯಿ ಚೂರುಗಳನ್ನು ಸೇರಿಸಿ.

    MORE
    GALLERIES

  • 58

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಮಶ್ರೂಮ್ ಸ್ಯಾಂಡ್ವಿಚ್: ಸಂಜೆಯ ಚಹಾದ ಸಮಯದಲ್ಲಿ ನಿಮಗೆ ಸ್ಯಾಂಡ್ವಿಚ್ ತಿನ್ನಬೇಕು ಅನಿಸಿದರೆ, ಬ್ರೆಡ್ ಮತ್ತು ಅಣಬೆಗಳನ್ನು ಬಳಸಿ ತಯಾರಿಸಬಹುದು. ಇನ್ನೂ ಮಶ್ರೂಮ್ ಸ್ಯಾಂಡ್ವಿಚ್ ತಯಾರಿಸಲು ಅಣಬೆಗಳು ಮತ್ತು ಈರುಳ್ಳಿಯನ್ನು ಹುರಿಯಿರಿ. ನಂತರ ಬೆಳ್ಳುಳ್ಳಿ, ಚಿಲ್ಲಿ ಫ್ಲೇಕ್ಸ್, ಓರೆಗಾನೊ, ಮೊಝ್ಝಾರೆಲ್ಲಾ ಚೀಸ್, ಬ್ರೆಡ್ ಸ್ಲೈಸ್ಗಳು ಮತ್ತು ಮಸಾಲೆಗಳನ್ನು ಸೇರಿಸಿ.

    MORE
    GALLERIES

  • 68

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಎಗ್ ಮೇಯೊ ಸ್ಯಾಂಡ್ವಿಚ್: ಈ ಪ್ರೊಟೀನ್ ಪ್ಯಾಕ್ಡ್ ಸ್ಯಾಂಡ್ವಿಚ್ ಅನ್ನು ಕೆಲವು ಸರಳ ಹಂತಗಳೊಂದಿಗೆ ಮಾಡಲು ಸುಲಭವಾಗಿದೆ. ಮತ್ತು ಈ ಸ್ಯಾಂಡ್ವಿಚ್ ರೆಸಿಪಿ ಆರೋಗ್ಯಕರವಾಗಿದೆ. ಎಗ್ ಮೇಯೊ ಸ್ಯಾಂಡ್ವಿಚ್ ಮಾಡಲು ನೀವು ಮಾಡಬೇಕಾಗಿರುವುದು ಬೇಯಿಸಿದ ಮೊಟ್ಟೆಗಳು ಮತ್ತು ಮೇಯನೇಸ್ನೊಂದಿಗೆ ಭರ್ತಿ ಮಾಡುವುದು. ನಂತರ ಈ ಮೃದುವಾದ ಮಿಶ್ರಣವನ್ನು ಟೋಸ್ಟ್ ಮಾಡಿದ ಬ್ರೆಡ್ ಸ್ಲೈಸ್ಗಳ ನಡುವೆ ಹರಡಿ. ಒಂದು ಕಪ್ ಬಿಸಿ ಚಹಾದೊಂದಿಗೆ ಈ ಸ್ಯಾಂಡ್ವಿಚ್ ಅನ್ನು ಆನಂದಿಸಿ.

    MORE
    GALLERIES

  • 78

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ವೆಜ್ ಸ್ಯಾಂಡ್ವಿಚ್: ವೆಜಿಟೇಬಲ್ ಸ್ಯಾಂಡ್ವಿಚ್ಗಾಗಿ ರುಚಿಕರವಾದ ಮತ್ತು ಆರೋಗ್ಯಕರ ರೆಸಿಪಿ. ಇದರಲ್ಲಿ ನೀವು ವಿವಿಧ ತರಕಾರಿಗಳನ್ನು ಏಕಕಾಲದಲ್ಲಿ ತಿನ್ನಬಹುದು. ಕಾರ್ನ್, ಬ್ರೊಕೊಲಿ, ಬೆಲ್ ಪೆಪರ್ ಮತ್ತು ಟೊಮ್ಯಾಟೊಗಳಂತಹ ತಾಜಾ ತರಕಾರಿಗಳ ಸಂಯೋಜನೆಯು ಮನೆಯಲ್ಲಿ ತಯಾರಿಸಿದ ಸ್ಪ್ರೆಡ್ಗಳು ಮತ್ತು ಸಾಸ್ಗಳೊಂದಿಗೆ ಉತ್ತಮ ಶಾಕಾಹಾರಿ ಸ್ಯಾಂಡ್ವಿಚ್ ಅನ್ನು ತಯಾರಿಸಬಹುದು.

    MORE
    GALLERIES

  • 88

    Sandwich Recipe: ಚುಮುಗುಡುವ ಚಳಿಗೆ ಟೀ ಜೊತೆಗೆ ಬಿಸಿ, ಬಿಸಿ ಸ್ಯಾಂಡ್​ವಿಚ್ ತಿನ್ನಿ!

    ಚಿಕನ್ ಸಲಾಮಿ ಸ್ಯಾಂಡ್ವಿಚ್: ಇದು ತುಂಬಾ ಸುಲಭ ಮತ್ತು ರುಚಿಕರವಾದ ಸ್ಯಾಂಡ್ವಿಚ್ ರೆಸಿಪಿಯಾಗಿದೆ. ಚಿಕನ್ ಸಲಾಮಿ, ಚೀಸ್, ಟೊಮ್ಯಾಟೊ ಮತ್ತು ಈರುಳ್ಳಿಗಳು ಈ ರುಚಿಕರವಾದ ಚಿಕನ್ ಸಲಾಮಿ ಸ್ಯಾಂಡ್ವಿಚ್ ಅನ್ನು ತಯಾರಿಸಲು ಬೇಕಾಗುತ್ತವೆ. ಟೋಸ್ಟ್ ಮಾಡಿದ ಬ್ರೆಡ್ ಸ್ಲೈಸ್ಗಳ ಮೇಲೆ ಮೇಲಿನ ಎಲ್ಲಾ ಪದಾರ್ಥಗಳನ್ನು ಲೇಯರ್ ಮಾಡಿದರೆ, ರುಚಿಕರವಾದ ಚಿಕನ್ ಸಲಾಮಿ ಸ್ಯಾಂಡ್ವಿಚ್ 15 ನಿಮಿಷಗಳಲ್ಲಿ ಸವಿಯಲು ಸಿದ್ಧ.

    MORE
    GALLERIES