Weight Loss: ತೂಕ ಇಳಿಸಲು ಆಯುರ್ವೇದದ 5 ಸಿಂಪಲ್ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಅನೇಕರು ಹೊರಗಡೆ ಅತಿ ಹೆಚ್ಚಾಗಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ತೂಕ ಇಳಿಸಿಕೊಳ್ಳುವ ಅನಿವಾರ್ಯತೆ ಇದ್ರು, ತಿನ್ನುವ ಬಯಕೆ ಹೆಚ್ಚಾಗಿ. ಜಂಕ್ ಫುಡ್ ತಿನ್ನುತ್ತಾರೆ. ಇದ್ರಿಂದ ತೂಕ ಮತ್ತಷ್ಟು ಹೆಚ್ಚುತ್ತದೆ.

First published: