Foods for Sleep: ಬೇಗ ನಿದ್ದೆ ಬರಲು ರಾತ್ರಿ ವೇಳೆ ಈ ಐದರಲ್ಲಿ ಯಾವುದಾದರೂ ಒಂದನ್ನು ಸೇವಿಸಿ ನೋಡಿ

ಸರಿಯಾಗಿ ನಿದ್ದೆನೇ ಬರಲ್ಲ ಅನ್ನೋದು ಬಹುತೇಕರ ಸಮಸ್ಯೆ. ರಾತ್ರಿ ಇಡೀ ನಿದ್ದೆ ಇಲ್ಲದೆ ಹಾಸಿಗೆಯಲ್ಲಿ ಒದ್ದಾಡುತ್ತಾರೆ. ಆದರೆ ಮಲಗುವ ಮುನ್ನ ಕೆಲವು ಆಹಾರಗಳನ್ನು ಸೇವಿಸಿದರೆ ಚನ್ನಾಗಿ ನಿದ್ದೆ ಬರುತ್ತೆ. ಯಾವುವು ಆ ಆಹಾರಗಳು ನೋಡೋಣ ಬನ್ನಿ..

First published: