Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

Food that Cause Gas and Bloating: ಹೊಟ್ಟೆ ಸರಿ ಇಲ್ಲ ಎಂದರೆ ಯಾವ ಕೆಲಸವನ್ನೂ ನೆಮ್ಮದಿಯಿಂದ ಮಾಡಲು ಆಗಲ್ಲ. ಗ್ಯಾಸ್, ಹೊಟ್ಟೆ ಉಬ್ಬರ ಉಬ್ಬರ ಸಮಸ್ಯೆ ಉಂಟಾದ್ರೆ ಇಡೀ ದಿನ ಹಾಳಾಗುತ್ತದೆ. ಕೆಲವು ಆಹಾರಗಳು ಇದಕ್ಕೆ ಕಾರಣವಾಗಿವೆ. ಅವುಗಳನ್ನು ಸೇವಿಸಿದ ಕೂಡಲೇ ಹೊಟ್ಟೆ ಉಬ್ಬಿಕೊಳ್ಳುತ್ತದೆ.

First published:

  • 18

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಕೆಲವು ಆಹಾರಗಳಲ್ಲಿ ಫೈಬರ್ ಜೊತೆಗೆ ಫ್ರಕ್ಟೋಸ್ ಕೂಡ ಕಂಡು ಬರುತ್ತದೆ. ಇದು ಅನಿಲವನ್ನು ಉತ್ಪಾದಿಸಬಲ್ಲ ಒಂದು ರೀತಿಯ ಫೈಬರ್ ಆಗಿದೆ. ಕೆಲವರಿಗೆ ಈರುಳ್ಳಿಯಿಂದ ಸಮಸ್ಯೆ ಕಾಡಬಹುದು. ಏಕೆಂದರೆ ಅವರ ಹೊಟ್ಟೆ ಈರುಳ್ಳಿಯನ್ನು ಸಹಿಸುವುದಿಲ್ಲ.

    MORE
    GALLERIES

  • 28

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಹಾಗಾದರೆ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆಯಿಂದ ದೂರ ಇರಬೇಕು ಎಂದರೆ ಏನು ಮಾಡಬೇಕು. ದಿನನಿತ್ಯ ಸಾಮಾನ್ಯವಾಗಿ ಆಹಾರದಲ್ಲಿ ಬಳಸುವ ಕೆಲವು ಪದಾರ್ಥಗಳನ್ನು ತ್ಯಜಿಸಬೇಕು. ಆಗ ಹೊಟ್ಟೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ಹೆಲ್ತ್ ಲೈನ್ ಪ್ರಕಾರ ಅಂತಹ 5 ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

    MORE
    GALLERIES

  • 38

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಈರುಳ್ಳಿ: ಈರುಳ್ಳಿ ಕೆಲವರಿಗೆ ಹೊಟ್ಟೆ ಉಬ್ಬರಿಸುತ್ತದೆ. ಫ್ರಕ್ಟೋಸ್ ಈರುಳ್ಳಿಯಲ್ಲಿ ಕಂಡು ಬರುತ್ತದೆ. ಇದು ಅನಿಲವನ್ನು ಉತ್ಪಾದಿಸಬಲ್ಲ ಒಂದು ರೀತಿಯ ಫೈಬರ್ ಆಗಿದೆ.

    MORE
    GALLERIES

  • 48

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಕಾಳುಗಳು: ಇದು ಕೂಡ ಕೆಲವರಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸಬಹುದು. ಆಲ್ಫಾ-ಗ್ಯಾಲಕ್ಟೊಸೈಡ್ ಎಂಬ ಸಕ್ಕರೆಯು ಕಾಳುಗಳಲ್ಲಿ ಕಂಡುಬರುತ್ತದೆ. ವಾಸ್ತವವಾಗಿ, ಈ ಸಕ್ಕರೆಯು ಕರುಳಿನಲ್ಲಿರುವ ಬ್ಯಾಕ್ಟೀರಿಯಾದ ಸಹಾಯದಿಂದ ಹುದುಗುವಿಕೆಯನ್ನು ಪ್ರಾರಂಭಿಸುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ಕಾಡುತ್ತದೆ.

    MORE
    GALLERIES

  • 58

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಹೂಕೋಸು: ಹೂಕೋಸು ಕರುಳಿನೊಳಗೆ ಹೋಗುವ ಮೂಲಕ ಆಲ್ಫಾ-ಗ್ಯಾಲಕ್ಟೋಸೈಡ್ ಸಂಯುಕ್ತವನ್ನು ಉಂಟು ಮಾಡುತ್ತದೆ, ಇದರಿಂದಾಗಿ ಅನಿಲವು ಉತ್ಪತ್ತಿಯಾಗುತ್ತದೆ. ಗ್ಯಾಸ್ ಸಮಸ್ಯೆ ಇರುವವರು ಇದರಿಂದ ದೂರ ಇರಬೇಕು.

    MORE
    GALLERIES

  • 68

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಹೆಸರು ಬೇಳೆ: ಇದು ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿರುವ ಆಹಾರ ಪದಾರ್ಥವಾಗಿದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಪ್ರೊಟೀನ್, ಫೈಬರ್, ಕಾರ್ಬೋಹೈಡ್ರೇಟ್, ಖನಿಜಗಳು ಇತ್ಯಾದಿಗಳಿರುತ್ತವೆ. ಆದರೆ ಅತಿಯಾದ ನಾರಿನ ಕಾರಣ, ಇದು ಕೆಲವರಲ್ಲಿ ಗ್ಯಾಸ್ ಉಂಟು ಮಾಡಬಹುದು.

    MORE
    GALLERIES

  • 78

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಕಾರ್ಬೊನೇಟೆಡ್ ಪಾನೀಯ: ಅಂದರೆ ಸೋಡಾ, ತಂಪು ಪಾನೀಯ ಇತ್ಯಾದಿಗಳು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಉಂಟು ಮಾಡಬಹುದು, ಇದರಿಂದಾಗಿ ಹೊಟ್ಟೆಯು ಉಬ್ಬಿಕೊಳ್ಳುತ್ತದೆ.

    MORE
    GALLERIES

  • 88

    Gas and Bloating: ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಇದ್ದರೆ ಈ 5 ಆಹಾರಗಳಿಂದ ದೂರವಿರಿ

    ಕಾರ್ಬೊನೇಟೆಡ್ ಪಾನೀಯಗಳು ಬಹಳಷ್ಟು ಕಾರ್ಬನ್ ಡೈಆಕ್ಸೈಡ್ ಅನ್ನು ಹೊಂದಿರುತ್ತವೆ, ಅದು ಸ್ವತಃ ಅನಿಲವಾಗಿದೆ. ಹೆಚ್ಚಿನ ಪ್ರಮಾಣದ ಪಾನೀಯವು ಹೊಟ್ಟೆಗೆ ಪ್ರವೇಶಿಸಿದರೆ, ಅದು ಗ್ಯಾಸ್ ಗೆ ಕಾರಣವಾಗುತ್ತದೆ.

    MORE
    GALLERIES