Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

Weight Loss Tops: ನಿರಂತರವಾಗಿ ತುಂಬಾ ದಿನಗಳ ಕಾಲ ಡಯೆಟ್ ಮಾಡೋದು ನಿಜಕ್ಕೂ ಕಷ್ಟ. ಹಾಗಂತ ಜಿಮ್ ಗೆ ಹೋಗಿ ಕೊಬ್ಬು ಕರಗಿಸೋಣ ಎಂದರೆ ಒಂದೇ ವಾರದಲ್ಲಿ ಉತ್ಸಾಹ ಕಳೆದುಕೊಳ್ಳುತ್ತೀರಿ. ಹಾಗಾದರೆ ದೇಹವನ್ನು ಹೊಕ್ಕಿರುವ ಹಠಮಾರಿ ಕೊಬ್ಬಿಗೆ ಗೇಟ್ ಪಾಸ್ ನೀಡುವುದು ಹೇಗೆ?

First published:

  • 18

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    ಸಣ್ಣಗಾಗಲು ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಬೇಕೆಂದರೆ ದೇಹದಲ್ಲಿನ ಕೆಟ್ಟ ಕೊಬ್ಬು ಕರಗಲೇಬೇಕು. ಅದಕ್ಕಾಗಿ ಏನೇನೋ ಮಾಡುವ ಬದಲು, ಹಿಂದಿನ ಕಾಲದ ಪದ್ಧತಿಯ ಮೊರೆ ಹೋಗುವುದೇ ಬೆಸ್ಟ್. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    ಅಷ್ಟಿಲ್ಲದೇ ನಮ್ಮ ಹಿರಿಯರು ಹೇಳಿಲ್ಲ. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ನಮ್ಮದೇ ಅಡುಗೆ ಮನೆಗಳಲ್ಲೇ ಮದ್ದು ಇದೆ ಎಂದು. ಅವುಗಳ ಬಗ್ಗೆ ನಾವು ಗಮನ ಹರಿಸಬೇಕಷ್ಟೇ. ಇಂದು ನಾವು ಹೇಳುವ ಅಡುಗೆಮನೆಯ 5 ವಸ್ತುಗಳು ನಿಮ್ಮ ದೇಹದಲ್ಲಿನ ಕೊಬ್ಬನ್ನು ಫಟಾಫಟ್ ಎಂದು ಕರಗಿಸುತ್ತವೆ.

    MORE
    GALLERIES

  • 38

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    1) ಸಾಸಿವೆ ಎಣ್ಣೆ: ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಈ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಈ ಎಣ್ಣೆ ಇತರ ಎಣ್ಣೆಗಳಿಗಿಂತ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಸಾಸಿವೆ ಎಣ್ಣೆಯನ್ನು ಬಳಸಬೇಕು. ಇದರಲ್ಲಿರುವ ಅಂಶಗಳು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.

    MORE
    GALLERIES

  • 48

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    2) ಅರಿಶಿನ: ಕೊಬ್ಬನ್ನು ಸುಡುವ ಗುಣವನ್ನು ಅರಿಶಿನ ಹೊಂದಿದೆ. ಅರಿಶಿನವು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಸಹ ಪ್ರಯೋಜನಕಾರಿಯಾಗಿದೆ.

    MORE
    GALLERIES

  • 58

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    3) ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ತಿಂದರೆ ಹೊಟ್ಟೆಯು ತುಂಬಿದೆ ಎಂದು ಮೆದುಳಿಗೆ ಸಂದೇಶ ಹೋಗುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.

    MORE
    GALLERIES

  • 68

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    4) ಮಜ್ಜಿಗೆ: ಮಜ್ಜಿಗೆ ತುಂಬಾ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ, ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿಯಾಗಿದೆ.

    MORE
    GALLERIES

  • 78

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    5) ಜೇನುತುಪ್ಪ: ಪ್ರತಿದಿನ ಬೆಳಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ಜೇನು ಮತ್ತು ನಿಂಬೆಹಣ್ಣು ಸೇರಿಸಿ ಕುಡಿಯುವುದರಿಂದ ಕೊಬ್ಬು ಕಡಿಮೆಯಾಗುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 88

    Weight Loss Foods: ದೇಹದಲ್ಲಿನ ಕೊಬ್ಬು ತಾನಾಗಿಯೇ ಕರಗಲು ಅಡುಗೆಮನೆಯಲ್ಲಿರುವ 5 ಆಹಾರಗಳು ಸಾಕು

    Disclaimer: ಮೇಲಿನ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ನಿಮಗೆ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ, ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಅನುಸರಿಸುವುದು ಉತ್ತಮ.

    MORE
    GALLERIES