Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

ದೊಡ್ಡ ನದಿಯಿಂದ ಬೇರ್ಪಟ್ಟ ಭೂಭಾಗಗಳನ್ನು ಸಂಪರ್ಕಿಸುವ ಸೇತುವೆಗಳೇ ತೇಲುವೆ ಸೇತುವೆ. ಇದನ್ನು ಫ್ಲೋಟಿಂಗ್ ಬ್ರಿಡ್ಜ್ ಎಂದು ಕರೆಯುತ್ತಾರೆ. ಯುದ್ಧ ಮತ್ತು ತುರ್ತು ಸಂದರ್ಭಗಳಲ್ಲಿ‘ಹಿಂದೆ ಫ್ಲೋಟಿಂಗ್ ಬ್ರಿಡ್ಜ್​ಗಳನ್ನು ಬಳಸಲಾಗುತ್ತಿತ್ತು. ನಂತರ ಇದನ್ನು ಸಾಮಾನ್ಯವಾಗಿ ಬಳಸಲಾರಂಭಿಸಲಾಯಿತು. ಸದ್ಯ ವಿಶ್ವದಲ್ಲಿರುವ ಒಂದಷ್ಟು ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

First published:

  • 17

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ನದಿಯ ಮಧ್ಯೆ ಫ್ಲೋಟಿಂಗ್ ಬ್ರಿಡ್ಜ್ (ತೇಲುವ ಸೇತುವೆ) ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಹೇಗಿರುತ್ತದೆ? ಸ್ವಲ್ಪ ಭಯಾನಕವಾಗಿದ್ದರೂ, ಸಖತ್ ಎಕ್ಸೈಟ್ ಆಗಿರುತ್ತದೆ ನಿಜ. ಪ್ರಪಂಚದಲ್ಲಿರುವ ಅನೇಕ ಮಾನವ ನಿರ್ಮಿತ ವಸ್ತುಗಳಲ್ಲಿ, ಅತ್ಯಂತ ಆಕರ್ಷಕ ಫ್ಲೋಟಿಂಗ್ ಬ್ರಿಡ್ಜ್ ಕೂಡ ಒಂದು. ಒಂದು ಬಾರಿಯಾದರೂ ಫ್ಲೋಟಿಂಗ್ ಬ್ರಿಡ್ಜ್ ಮೇಲೆ ಹೋಗಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ.

    MORE
    GALLERIES

  • 27

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ದೊಡ್ಡ ನದಿಯಿಂದ ಬೇರ್ಪಟ್ಟ ಭೂಭಾಗಗಳನ್ನು ಸಂಪರ್ಕಿಸುವ ಸೇತುವೆಗಳೇ ತೇಲುವೆ ಸೇತುವೆ. ಇದನ್ನು ಫ್ಲೋಟಿಂಗ್ ಬ್ರಿಡ್ಜ್ ಎಂದು ಕರೆಯುತ್ತಾರೆ. ಯುದ್ಧ ಮತ್ತು ತುರ್ತು ಸಂದರ್ಭಗಳಲ್ಲಿ‘ಹಿಂದೆ ಫ್ಲೋಟಿಂಗ್ ಬ್ರಿಡ್ಜ್ಗಳನ್ನು ಬಳಸಲಾಗುತ್ತಿತ್ತು. ನಂತರ ಇದನ್ನು ಸಾಮಾನ್ಯವಾಗಿ ಬಳಸಲಾರಂಭಿಸಲಾಯಿತು. ಸದ್ಯ ವಿಶ್ವದಲ್ಲಿರುವ ಒಂದಷ್ಟು ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

    MORE
    GALLERIES

  • 37

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ಶಿಜಿಗುವಾನ್ ಫ್ಲೋಟಿಂಗ್ ಬ್ರಿಡ್ಜ್ (Shiziguan Floating Bridge) ಅನ್ನು ಲಾಂಗ್ ಬ್ರಿಡ್ಜ್ ಆಫ್ ಡ್ರೀಮ್ಸ್ ಎಂದೂ ಕರೆಯುತ್ತಾರೆ, ಇದು ನೈಋತ್ಯ ಚೀನಾದ ಹುಬೈ (Hubei) ಪ್ರಾಂತ್ಯದ ಕ್ಸುವಾನ್ (Xuan'en) ನಲ್ಲಿದೆ. ಇದು ವಿಶ್ವದ ಅತ್ಯಂತ ಪ್ರಸಿದ್ಧ ಫ್ಲೋಟಿಂಗ್ ಬ್ರಿಡ್ಜ್ಗಳಲ್ಲಿ ಒಂದಾಗಿದೆ. ಹಚ್ಚ ಹಸಿರಿನ ಮರಗಳು ಮತ್ತು ನದಿಯಿಂದ ಸುತ್ತುವರಿದಿರುವ, ಶಿಚಿಗುವಾನ್ಗೆ ಮರದ ಹಲಗೆ ಸೇತುವೆಯ ಮೇಲೆ ಪ್ರಯಾಣಿಸುವುದರಿಂದ ಜನರಿಗೆ ನೀರಿನ ಮೇಲ್ಮೈಯಲ್ಲಿ ಚಲಿಸುವ ಅದ್ಭುತ ಅನುಭವವನ್ನು ನೀಡುತ್ತದೆ.

    MORE
    GALLERIES

  • 47

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ಸಲ್ಹುಸ್ಫ್ಜೋರ್ಡೆನ್ ನಾರ್ವೆಯ ವೆಸ್ಟ್ಲ್ಯಾಂಡ್ ಕೌಂಟಿಯಲ್ಲಿರುವ ಕ್ಲೌವಾನೆಸೆಟ್ (Klauvaneset) ಮತ್ತು ಫ್ಲಾಟೇ ದ್ವೀಪದ (Island of Flatay) ನಡುವೆ ಇದೆ. ಇದನ್ನು ದಾಟಲು ನಾರ್ಡ್ ಲ್ಯಾಂಡ್ (Salhusfjorden) ಸೇತುವೆಯನ್ನು ನಿರ್ಮಿಸಲಾಗಿದೆ. ಸುಮಾರು 5,295 ಅಡಿ ಉದ್ದವಿರುವ ಈ ಸೇತುವೆಯು ಕೇಬಲ್-ಸ್ಟೇಡ್ ಮತ್ತು ಪಾಂಟೂನ್ ಸೇತುವೆಗಳ ಸಂಯೋಜನೆಯಾಗಿದೆ. ಸೇತುವೆಯ ಪಾಂಟೂನ್ ಭಾಗವನ್ನು ನಾರ್ವೇಜಿಯನ್ ಸಾಗರ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.

    MORE
    GALLERIES

  • 57

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ಮೂರನೇ ಲೇಕ್ ವಾಷಿಂಗ್ಟನ್ ಸೇತುವೆ (Third Lake Washington Bridge) ಎಂದೂ ಕರೆಯಲ್ಪಡುವ ಹೋಮರ್ ಎಂ. ಹ್ಯಾಡ್ಲಿ ಸ್ಮಾರಕ ಸೇತುವೆಯು USA, ವಾಷಿಂಗ್ಟನ್ನಲ್ಲಿರುವ ಸಿಯಾಟಲ್ (Seattle) ಮಹಾನಗರ ಪ್ರದೇಶದಲ್ಲಿದೆ. ಇದು ವಿಶ್ವದ ಐದನೇ ಅತಿ ಉದ್ದದ ಫ್ಲೋಟಿಂಗ್ ಬ್ರಿಡ್ಜ್ ಆಗಿದೆ ಮತ್ತು ಇದು 5,811 ಅಡಿಗಳಷ್ಟು ವ್ಯಾಪಿಸಿದೆ. ಈ ಸೇತುವೆಯನ್ನು 1993 ರಲ್ಲಿ ನಿರ್ಮಿಸಲಾಗಿದೆ.

    MORE
    GALLERIES

  • 67

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ವಿಲಿಯಂ ಆರ್. ಬೆನೆಟ್ ಸೇತುವೆಯು ಬ್ರಿಟಿಷ್ ಕೊಲಂಬಿಯಾದ ಒಳಭಾಗದಲ್ಲಿರುವ ಕೆಲೋವ್ನಾ ಮತ್ತು ವೆಸ್ಟ್ಬ್ಯಾಂಕ್ನ ಸಮುದಾಯಗಳನ್ನು ಸಂಪರ್ಕಿಸುವ ಒಕಾನಗನ್ ಸರೋವರವನ್ನು ವ್ಯಾಪಿಸಿದೆ. ಒಟ್ಟು 1,060 ಮೀಟರ್ ಉದ್ದವಿರುವ ಈ ತೇಲುವ ಸೇತುವೆ ಗಾಳಿಯ ವೇಗಕ್ಕೆ ಅನುಗುಣವಾಗಿ ಬಾಗುತ್ತದೆ.

    MORE
    GALLERIES

  • 77

    Adventure Places: ನಿಮ್ಗೆ ಟ್ರಾವೆಲಿಂಗ್ ಅಂದ್ರೆ ಇಷ್ಟನಾ? ವಿಶ್ವದ ಬೆಸ್ಟ್ ಫ್ಲೋಟಿಂಗ್ ಬ್ರಿಡ್ಜ್ ಮೇಲೂ ಓಡಾಡಿ ನೋಡಿ ಮಜಾವಾಗಿರುತ್ತೆ!

    ಕಳೆದ ವರ್ಷ ಮೊದಲ ಬಾರಿಗೆ ಫ್ಲೋಟಿಂಗ್ ಬ್ರಿಡ್ಜ್ ಅನ್ನು ಕೇರಳದಲ್ಲಿ ನಿರ್ಮಿಸಲಾಗಿತ್ತು. 100 ಮೀಟರ್ ಉದ್ದ ಮತ್ತು 3 ಮೀಟರ್ ಅಗಲವಿರುವ ಫ್ಲೋಟಿಂಗ್ ಬ್ರಿಡ್ಜ್ ಅಲೆಗಳ ಮೇಲೆ ತೇಲುತ್ತದೆ. ಅಲೆಗಳ ನಡುವೆ ನಡೆಯಲು ಇಷ್ಟಪಡುವ ಪ್ರವಾಸಿಗರಿಗೆ ಇದು ಬೆಸ್ಟ್ ಅನುಭವವಾಗಲಿದೆ.

    MORE
    GALLERIES