ನಿಮ್ಮ ಮಕ್ಕಳೊಂದಿಗೆ ಆಟ ಆಡಿ. ಕಪ್ಪೆ ಅಥವಾ ಏಡಿ ನಡೆಯುವುದನ್ನ ಮಾಡಿಸಿ, ಕರಡಿ ಕ್ರಾಲ್ ಮಾಡಲು ಹೇಳಿ. ಅವರು ಹಾಗೆ ನಡೆಯುವುದನ್ನು ನೋಡುವುದೇ ಒಂದು ಖುಷಿ. ಇದು ಅವರ ತೊಡೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊದಲು, ಅದನ್ನು ಹೇಗೆ ಮಾಡಬೇಕೆಂದು ಅವರಿಗೆ ತೋರಿಸಿ, ನಂತರ ಅದನ್ನು ಮಾಡಲು ಹೇಳಿ. ಪ್ರತಿದಿನ ಹೊಸ ಆಟವನ್ನು ಹುಡುಕಿ ಮತ್ತು ಅವರೊಂದಿಗೆ ಈ ಆಟವನ್ನು ಆಡಿ.