Turmeric In Winter: ಅರಿಶಿನವನ್ನು ಈ ರೀತಿ ನಿಮ್ಮ ಆಹಾರದಲ್ಲಿ ಬಳಸಿದ್ರೆ ಶೀತ-ಕೆಮ್ಮಿಗೆ ಪರಿಹಾರ ಸಿಗುತ್ತೆ

Benefits of Turmeric in This Winter: ಚಳಿಗಾಲವು ಬಂದಿದೆ ಮತ್ತು ಈ ಋತುವಿನ ಪೌಷ್ಠಿಕಾಂಶಯುಕ್ತ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಈ ಸಮಯದಲ್ಲಿ ನಿಮ್ಮನ್ನು ಬೆಚ್ಚಗಿಡಲು ಮರೆಯದಿರುವುದು. ಹಾಗೆಯೇ, ಸೋಂಕುಗಳ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ. ಇದಕ್ಕೆ ನಿಮಗೆ ಅರಿಶಿನ ಸಹಾಯ ಮಾಡುತ್ತದೆ.

First published: