Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

Summer Outfits: ಬೇಸಿಗೆ ಬಿಸಿಲಿನಲ್ಲಿ ಗುಲಾಬಿ ಬಣ್ಣದ ಈ ಡ್ರೆಸ್ ಅನ್ನು ಡೆನಿಮ್ ಜಾಕೆಟ್​ನೊಂದಿಗೆ ಧರಿಸಿ. ಈ ಡ್ರೆಸ್ ಸಂಜೆ ಹೊತ್ತು ನಿಮಗೆ ರಿಫ್ರೆಶ್​ಮೆಂಟ್ ಮೂಡ್ ನೀಡುತ್ತದೆ. ತಲೆಯಿಂದ ಪಾದದವರೆಗೆ ಈ ಪಿಂಕ್ ಡ್ರೆಸ್ ಸುಂದರವಾಗಿ ಕಾಣಿಸುತ್ತದೆ. ಹಾಗಾಗಿ ಸಮ್ಮರ್ ಔಟ್​ಫಿಟ್​ಗಳಲ್ಲಿ ಇದನ್ನೂ ಕೂಡ ಚೂಸ್ ಮಾಡಬಹುದು.

First published:

  • 16

    Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

    ತಾಪಮಾನ ಹೆಚ್ಚಾದಂತೆ, ಈ ವರ್ಷದ ಸಮ್ಮರ್ ಔಟ್​ಫಿಟ್​​ಗಳು ಟ್ರೆಂಡ್​ನಲ್ಲಿದೆ. ಎಂದಿಗಿಂತಲೂ ಈ ಬಾರಿ ಕಲೆಕ್ಷನ್​ಗಳು ಚೆನ್ನಾಗಿದೆ. ಡಾರ್ಕ್ ಕಲರ್, ವೆರೈಟಿ ಡ್ರೆಸ್ ಮತ್ತು ಟೆಕಶ್ಚರ್​ಗಳಿಂದ ಹಿಡಿದು ಕ್ಲಾಸಿಕ್ ಲುಕ್ ನೀಡುವ ಸಮ್ಮರ್ ಔಟ್ ಫಿಟ್​ಗಳು ಮಾರುಕಟ್ಟೆಗೆ ಬಂದಿದೆ. ಈ ಟ್ರೆಂಡಿ ಡ್ರೆಸ್​ಗಳು ಕೇವಲ ಸುರಕ್ಷಿತವಾಗಿರುವುದಷ್ಟೇ ಅಲ್ಲದೇ, ನಿಮಗೆ ಧರಿಸಲು ಆರಾಮದಾಯಕವಾಗಿದೆ.

    MORE
    GALLERIES

  • 26

    Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

    ಬೇಸಿಗೆ ಬಿಸಿಲಿನಲ್ಲಿ ಗುಲಾಬಿ ಬಣ್ಣದ ಈ ಡ್ರೆಸ್ ಅನ್ನು ಡೆನಿಮ್ ಜಾಕೆಟ್​ನೊಂದಿಗೆ ಧರಿಸಿ. ಈ ಡ್ರೆಸ್ ಸಂಜೆ ಹೊತ್ತು ನಿಮಗೆ ರಿಫ್ರೆಶ್ಮೆಂಟ್ ಮೂಡ್ ನೀಡುತ್ತದೆ. ತಲೆಯಿಂದ ಪಾದದವರೆಗೆ ಈ ಪಿಂಕ್ ಡ್ರೆಸ್ ಸುಂದರವಾಗಿ ಕಾಣಿಸುತ್ತದೆ. ಹಾಗಾಗಿ ಸಮ್ಮರ್ ಔಟ್​ಫಿಟ್​ಗಳಲ್ಲಿ ಇದನ್ನೂ ಕೂಡ ಚೂಸ್ ಮಾಡಬಹುದು.

    MORE
    GALLERIES

  • 36

    Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

    ಫ್ಲೋರಲ್ ಟ್ರೆಂಡ್ ಅನ್ನು ಅಳವಡಿಸಿಕೊಳ್ಳಲು ಬೇಸಿಗೆ ಸೂಕ್ತ ಕಾಲವಾಗಿದೆ. ಫ್ಲವರ್ ಜಂಪ್ಸೂಟ್ಗಿಂತ ಉತ್ತಮವಾದ ಮಾರ್ಗ ಯಾವುದು? ಜಂಪ್ಸೂಟ್ಗಳು ಸಾಕಷ್ಟು ವೆರೈಟಿ ಡಿಸೈನ್ಗಳಿದೆ ಮತ್ತು ಇದು ಧರಿಸಲು ಸುಲಭವಾಗಿದೆ.

    MORE
    GALLERIES

  • 46

    Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

    ಕ್ರಾಪ್ ಟಾಪ್ಸ್: ಕ್ರಾಪ್ ಟಾಪ್ಸ್ ಬೇಸಿಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಈ ವರ್ಷದ ಟ್ರೆಂಡಿ ಡ್ರೆಸ್ಗಳಲ್ಲಿ ಇದು ಕೂಡ ಒಂದು. ಕಲರ್ಫುಲ್, ಸಿಂಪಲ್ ಶೈಲಿಯಲ್ಲಿ ಈ ಟಾಪ್ಸ್ ಲಭ್ಯವಿದೆ. ಈ ಕ್ರಾಪ್ ಟಾಪ್ಸ್ ಅನ್ನು ಜೀನ್ಸ್ ಅಥವಾ ಸ್ಕರ್ಟ್ಗಳೊಂದಿಗೆ ಧರಿಸಬಹುದು. ನೀವು ಸಿಂಪಲ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುವವರಾದರೆ ಸಣ್ಣ ಬಾಟಮ್ಗಳೊಂದಿಗೆ ಕೂಡ ಇದನ್ನು ಧರಿಸಬಹುದು.

    MORE
    GALLERIES

  • 56

    Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

    ಶಾರ್ಟ್ಸ್, ಟ್ಯಾಂಕ್ ಟಾಪ್: ಈ ಕಪ್ಪು ಮತ್ತು ಬಿಳಿ ಪಟ್ಟೆಯುಳ್ಳ ಟ್ಯಾಂಕ್ ಟಾಪ್ ಡ್ರೆಸ್ ಅನ್ನು ನೀವು ಟ್ರಿಪ್ ಅಥವಾ ಸಂಜೆ ಪಾರ್ಟಿಗೆ ಹೋಗುವಾಗ ಧರಿಸಲು ಬೆಸ್ಟ್ ಅಂತನೇ ಹೇಳಬಹುದು. . ನಿಮ್ಮ ಕಾಲುಗಳನ್ನು ಟ್ಯಾನಿಂಗ್ನಿಂದ ರಕ್ಷಿಸಲು ಬೇಸಿಗೆಯಲ್ಲಿ ಧರಿಸಬಹುದಾದ ಕಂಪ್ಲೀಟ್ ಲುಕ್ ನೀಡುವ ಡ್ರೆಸ್ ಅಂತನೇ ಹೇಳಬಹುದು.

    MORE
    GALLERIES

  • 66

    Summer Outfits:I ಸ್ಟೈಲಿಶ್ ಲುಕ್ ಮಾತ್ರವಲ್ಲ, ಬೇಸಿಗೆಯ ಸೆಖೆಯಲ್ಲೂ ಕಂಫರ್ಟ್ ಕೊಡುತ್ತೆ ಈ ಬಟ್ಟೆಗಳು!

    ಕಪ್ಪು ಶಾರ್ಟ್ಸ್ನೊಂದಿಗೆ ಸ್ಲೋಗನ್ ಟೀ ಶರ್ಟ್: ಈ ಕಪ್ಪು ಮತ್ತು ಹಸಿರು ಬಣ್ಣದ ಡ್ರೆಸ್ ಸಂಜೆ ಫುಟ್ಬಾಲ್ ಪಂದ್ಯ ಅಥವಾ ಬೇರೆಯಾವುದಾದರೂ ಆಟವಾಡುವಾಗ ಧರಿಸಲು ಬೆಸ್ಟ್ ಅಂತನೇ ಹೇಳಬಹುದು. ಪುರುಷರು ಸನ್ಡೌನ್ಗಾಗಿ ನೀಲಿಬಣ್ಣದ ಶರ್ಟ್ಗಳೊಂದಿಗೆ ಲಿನಿನ್ ಶಾರ್ಟ್ಸ್ ಅನ್ನು ಮ್ಯಾಚಿಂಗ್ ಆಗಿ ಧರಿಸಬಹುದು. (Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES