Kitchen Hacks: ಅಡುಗೆಗೆ ಉಪ್ಪು ಹೆಚ್ಚು ಹಾಕಿದ್ರೆ ಟೆನ್ಶನ್​​ ಮಾಡ್ಬೇಡಿ! ರುಚಿ ಸರಿದೂಗಿಸಲು ಈ ಐಡಿಯಾ ವರ್ಕ್​ಔಟ್​ ಆಗುತ್ತೆ

ಅನೇಕ ಬಾರಿ ಆಹಾರವನ್ನು ತಯಾರಿಸುವ ಆತುರದಲ್ಲಿ, ಹೆಚ್ಚು ಉಪ್ಪನ್ನು ಹಾಕುವ ಮೂಲಕ ಆಹಾರ ರುಚಿ ಬದಲಾಗುತ್ತದೆ. ಕಷ್ಟಪಟ್ಟು ತಯಾರಿಸಿದ ಆಹಾರ ಹೆಚ್ಚು ಉಪ್ಪು ಹಾಕುವ ಮೂಲಕ ಕೆಡುತ್ತದೆ

First published: