Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

ಇಂದಿನ ದಿನಗಳಲ್ಲಿ ಒಂದು ಮಗು ಪಡೆಯಲು ಕಷ್ಟ ಪಡುವ ಸ್ಥಿತಿಯಿದೆ. ಫರ್ಟಿಲಿಟಿ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಒಂದು ಮಗುವಿನ ನಂತರ ಮೂರು ವರ್ಷದವರೆಗೆ ಗ್ಯಾಪ್ ಇರಬೇಕು ಎನ್ನಲಾಗುತ್ತದೆ. ಆದರೆ ಇದೆಲ್ಲವನ್ನೂ ಮಹಿಳೆಯೊಬ್ಬರು ಸುಳ್ಳು ಮಾಡಿದ್ದಾರೆ. ವರ್ಷಕ್ಕೊಂದು ಮಗು ಹೆತ್ತಿದ್ದಾರೆ!

First published:

  • 18

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹವು ಅನೇಕ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತದೆ. ಹಾರ್ಮೋನುಗಳ ವ್ಯತ್ಯಾಸವಾಗುತ್ತದೆ. ಒಂದು ಮಗು ಹೊಂದಲು ಎಷ್ಟೋ ತಪಸ್ಸು ಮಾಡಿದ ತಾಯಂದಿರಿದ್ದಾರೆ. ಈ ಮಧ್ಯೆ ಮಹಿಳೆಯೊಬ್ಬರು ಅಚ್ಚರಿ ಮೂಡಿಸಿದ್ದಾರೆ.

    MORE
    GALLERIES

  • 28

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಹೌದು.. ಮಹಿಳೆಯೊಬ್ಬರು ವರ್ಷಕ್ಕೊಂದರಂತೆ 9 ಮಕ್ಕಳನ್ನು ಹೆತ್ತಿದ್ದಾರೆ. ಯಾವುದೇ ಭವಿಷ್ಯದ ಯೋಜನೆ ಮಾಡದೇ ದೊಡ್ಡ ಕುಟುಂಬ ನಡೆಸುತ್ತಿದ್ದಾರೆ. ಎಷ್ಟೋ ಜನರು ಸಾಕಷ್ಟು ಯೋಚನೆ ಮಾಡಿ, ಪ್ಲಾನ್ ಮಾಡಿ ಒಂದು ಮಗು ಪಡೆಯುತ್ತಾರೆ. ಆದರೆ ಇದಕ್ಕೆಲ್ಲಾ ಈ ಮಹಿಳೆ ತದ್ವಿರುದ್ಧವಾಗಿದ್ದಾರೆ.

    MORE
    GALLERIES

  • 38

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಲಾಸ್ ವೇಗಸ್ ಮೂಲದ 39 ವರ್ಷದ ಡ್ಯೂಕ್ ಎಂಬ ಮಹಿಳೆಯೇ ವರ್ಷಕ್ಕೊಮ್ಮೆ ಒಂಬತ್ತು ಮಕ್ಕಳು ಹೆತ್ತಿರುವ ಮಹಾತಾಯಿ. ಇದೀಗ ಈಕೆ ಸಾಮಾಜಿಕ ಜಾಲತಾಣದಲ್ಲಿ ಒಂಬತ್ತು ಮಕ್ಕಳ ಜೊತೆಗಿನ ವಿಡಿಯೊ ಶೇರ್ ಮಾಡಿದ್ದಾಳೆ.

    MORE
    GALLERIES

  • 48

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಡ್ಯೂಕ್ 2001ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭಿಣಿ ಆಗಿದ್ದಳು. ನಂತರದ ವರ್ಷಗಳಲ್ಲಿ ಅಂದ್ರೆ ಹತ್ತು ವರ್ಷಗಳಲ್ಲಿ ಪ್ರತೀ ವರ್ಷ ಒಂದೊಂದು ಮಗುವಿಗೆ ಜನ್ಮ ನೀಡಿದ್ದಾರೆ. ತನ್ನ 28 ನೇ ವಯಸ್ಸಿಗೆ 9 ಮಕ್ಕಳನ್ನು ಹೆತ್ತಿದ್ದಾರೆ.

    MORE
    GALLERIES

  • 58

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಡ್ಯುಕ್ 2001ರಲ್ಲಿ ಮೊದಲ ಮಗು ಹಾಗೂ 2012ರಲ್ಲಿ 9ನೇ ಮಗು ಹೆತ್ತಿದ್ದಾಳೆ. ಈಗ ಈಕೆಗೆ 39ವರ್ಷ ವಯಸ್ಸು. ಟಿಕ್ ಟಾಕ್ ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ ಡ್ಯೂಕ್. ಮಹಿಳೆಯರು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆರಿಗೆ ಮತ್ತು ಗರ್ಭಾವಸ್ಥೆಗೆ ಸಿದ್ಧರಾಗಬೇಕು ಎನ್ನುವವರಿಗೆ ಡ್ಯುಕ್ ಅಚ್ಚರಿಯಾಗುತ್ತಾರೆ.

    MORE
    GALLERIES

  • 68

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಡ್ಯೂಕ್ ಟಿಕ್‌ಟಾಕ್‌ನಲ್ಲಿ 12 ವರ್ಷಗಳಿಂದ ಪ್ರತಿ ವರ್ಷ ಗರ್ಭಿಣಿಯಾಗಿದ್ದೆ ಎಂದು ಬರೆದು ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಇದರ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು.

    MORE
    GALLERIES

  • 78

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಡ್ಯೂಕ್ ತನ್ನ ಮೊದಲ ಮಗುವಿಗೆ 2001 ರಲ್ಲಿ ಅಂದ್ರೆ ತನ್ನ 17 ನೇ ವಯಸ್ಸಿನಲ್ಲಿ ಜನ್ಮ ನೀಡಿದಳು. ಡ್ಯುಕ್ ದಂಪತಿ ಈಗ ದೊಡ್ಡ ಕುಟುಂಬ ಹೊಂದಿದ್ದಾರೆ. ಗರ್ಭಧಾರಣೆ ಉದ್ದೇಶಪೂರ್ವಕವಾಗಿರಲಿಲ್ಲ. ಸಾಂಪ್ರದಾಯಿಕ ಜನನ ನಿಯಂತ್ರಣ ವಿಧಾನಗಳು ಕೆಲಸ ಮಾಡಲಿಲ್ಲ ಎಂದು ಡ್ಯೂಕ್ ತಿಳಿಸಿದ್ದಾರೆ.

    MORE
    GALLERIES

  • 88

    Viral Story: 9 ಮಕ್ಕಳ ಈ ತಾಯಿಗೆ ಬರೀ 39 ವರ್ಷ! 17ನೇ ವರ್ಷದಿಂದಲೇ ಮಗು ಹೆರುತ್ತಿದ್ದಾಳೆ ಈ ಮಹಿಳೆ!

    ಡ್ಯೂಕ್ ರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಮೇರಿಕನ್ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಎಲಿಜಾ 21, ಶೀನಾ 20, ಝಾನ್ 17, ಕೈರೋ 16, ಸೈಯಾ 14, ಅವಿ 13, ರೋಮಾನಿ 12, ಮತ್ತು ತಾಜ್ 10 ವರ್ಷ ಮಕ್ಕಳಿದ್ದಾರೆ. ಲಾಸ್ ವೇಗಾಸ್‌ನಲ್ಲಿ, ಡ್ಯೂಕ್ ಮತ್ತು ಅವರ ಪತಿ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

    MORE
    GALLERIES