ಕ್ಯಾಲೊರಿಯನ್ನು ಕರಗಿಸಲು ಕ್ರೀಡಾಪಟು ನಿರ್ವಹಿಸುವ ವ್ಯಾಯಾಮಗಳನ್ನು ತಂತ್ರಗಳನ್ನು ಅನುಸರಿಸುವುದು ಒಳಿತು. ಪಾಯಿಂಟ್ ಬಾಲ್ ಮತ್ತು ಬಾಡಿ ರೆಸಿಸ್ಟೆಂಸ್ ಬ್ಯಾಂಡ್ ಬಳಸಿ ಮಾಡುವ ವ್ಯಾಯಾಮ ಕಡಿಮೆ ಅವಧಿಯಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಈ ಕಸರತ್ತನ್ನು ಕಡಿಮೆ ಸ್ಥಳದಲ್ಲಿ ಮಾಡಬಹುದಾಗಿದ್ದು, ಪ್ರತಿ ದಿನ 20 ನಿಮಿಷ ಅಭ್ಯಾಸ ಮಾಡಿದರೂ ಉತ್ತಮ ಫಲಿತಾಂಶ ಕಾಣಬಹುದು.