Holiday Plan: 2 ದಿನ ರಜೆ, ಎಲ್ಲಿಗೆ ಹೋಗೋದು? ಚಿಂತೆ ಬಿಡಿ, ಬೆಂಗಳೂರು ಸಮೀಪದ ಈ ಸ್ಥಳಕ್ಕೆ ಟ್ರಿಪ್ ಹೋಗಿ

2 Day Trips Places: ವಾರದ ಕೊನೆಯಲ್ಲಿನ ಈ ಎರಡು ದಿನ ವೀಕೆಂಡ್ ಬಂತೆಂದರೆ ಕೆಲವರು ಟ್ರಿಪ್ ಹೋಗುತ್ತಾರೆ. ಈಗ ಗೌರಿ ಗಣೇಶ ಹಬ್ಬ ಬಂದಿದೆ. 2 ದಿನ ರಜೆ ಸಿಕ್ಕಿದೆ. ಪ್ರವಾಸ ಮಾಡುವವರಾಗಿದ್ದರೆ, ಬೆಂಗಳೂರಿಗೆ ಹತ್ತಿರವಿರುವ ಸ್ಥಳಗಳನ್ನು ನೀವು ಹುಡುಕುತ್ತೀರಿ, ಅದಕ್ಕೆ ನಾವು ಸಹಾಯ ಮಾಡುತ್ತೇವೆ. ಎರಡು ದಿನದ ರಜೆಯಲ್ಲಿ ಎಲ್ಲಿಗೆ ಹೋಗುವುದಪ್ಪಾ ಎಂದು ಚಿಂತಿಸುತ್ತಿದ್ದರೆ ಅದನ್ನು ಬಿಟ್ಟು ಬಿಡಿ. ಬೆಂಗಳೂರಿನಿಂದ ಎರಡು ದಿನಗಳಲ್ಲಿ ಹೋಗಿ ಬರುವಂತಹ ಅನೇಕ ಸಖತ್ ಸ್ಥಳಗಳಿವೆ. ಲಿಸ್ಟ್ ಇಲ್ಲಿದೆ ನೋಡಿ.

First published: