Dental Facts: ನಿಮ್ಮ ಹಲ್ಲುಗಳ ಆರೈಕೆ ನಿಮ್ಮ ಕೈಯಲ್ಲಿದೆ, ದಂತ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ

Dental Facts: ಪ್ರತಿಯೊಬ್ಬರ ಹಲ್ಲಿನ ಮೇಲೆ ಪದರವೊಂದಿದೆ. ಇದನ್ನು ಟೂತ್ ಎನಾಮೆಲ್ ಎಂದದು ಕರೆಯುತ್ತೇವೆ. ಅದು ನಮ್ಮ ಹಲ್ಲುಗಳನ್ನು ಸುರಕ್ಷಿತವಾಗಿರಿಸುತ್ತದೆ. ಈ ಹಲ್ಲುಗಳ ಪದರವು ತುಂಬಾ ಬಲವಾಗಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.

First published: