ಭಾನುವಾರ ಅಥವಾ ಯಾವುದಾದ್ರೂ ಹಬ್ಬ ಹರಿದಿನಗಳು ಹತ್ತಿರ ಬಂತು ಅಂದ್ರೆ ಸಾಕು ಮನೆಯಲ್ಲಿ ಸಿಹಿ ಪದಾರ್ಥಗಳನ್ನು ಮಾಡುತ್ತಾರೆ. ಅದೊಂದು ಮೊದಲಿನಿಂದಲು ನಡೆದುಕೊಂಡು ಬಂದ ಭಾರತೀಯ ಸಂಪ್ರದಾಯ ಅಂತಲೇ ಹೇಳಬಹುದು.
2/ 7
ಹಾಗಾದ್ರೆ ಸಬ್ಬಕ್ಕಿ ಪಾಯಸ ಮಾಡುವುದು ಗೊತ್ತಾ? ಈಸಿಯಾಗಿ ಮಾಡಬಹುದು. ಇದಕ್ಕೆ ಬೇಕಾಗುವ ಪದಾರ್ಥಗಳು:- ಸಬ್ಬಕ್ಕಿ, ಒಣದ್ರಾಕ್ಷಿ, ಏಲಕ್ಕಿ ಪುಡಿ, ಸಕ್ಕರೆ, ಹಾಲು, ಗೋಡಂಬಿ. ಇಷ್ಟು ಇದ್ರೆ ನೀವು ಈಸಿಯಾಗಿ ಸಬ್ಬಕ್ಕಿ ಪಾಯಸ ಮಾಡ್ಬೋದು.
3/ 7
ಪಾಯಸವನ್ನು ಮಾಡುವ ಮೊದಲು ನೀವು ಈ ಸಬ್ಬಕ್ಕಿ ಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಕೆನೆ ಇರುವ ಹಾಲನ್ನು ಸಬ್ಬಕ್ಕಿಯನ್ನು ನೀರಿನ ಸಮೇತ ಹಾಲಿಗೆ ಹಾಕಬೇಕು.
4/ 7
ನಂತರ ಹಾಲನ್ನು ಚೆನ್ನಾಗಿ ಕುದಿಸಬೇಕು. ಪಾತ್ರೆಯ ತಳ ಹಿಡಿಯದಂತೆ ಕುದಿಸಬೇಕು. ಇದಕ್ಕೆ ಸಬ್ಬಕ್ಕಿಯನ್ನು ಹಾಕಬೇಕು. ಈ ಸಬ್ಬಕ್ಕಿ ಪಾರದರ್ಶಕ ಆಗುವ ತನಕ ಕುದಿಸಬೇಕು.
5/ 7
ಪಾಯಸಕ್ಕೆ ಎಷ್ಟು ಸಕ್ಕರೆ ಬೇಕು ಅಷ್ಟು ಹಾಕಿ. ಹಾಗೆಯೇ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಸಹ ಸೇರಿಸಿ.
6/ 7
10 ರಿಂದ 15 ನಿಮಿಷಗಳ ಕಾಲ ಎಲ್ಲವನ್ನೂ ಚೆನ್ನಾಗಿ ಹುರಿಯಿರಿ. ಘಮ ಘಮ ಎಂದು ಸ್ಮೆಲ್ ಬರುತ್ತೆ. ಹಾಲು ದಪ್ಪವಾಗುಗುವ ತನಕ ಮಧ್ಯಮ ಉರಿಯಲ್ಲಿ ಕಾಯಿಸಿದರೆ ಸಬ್ಬಕ್ಕಿ ಪಾಯಸ ರೆಡಿ ಆಗುತ್ತೆ.
7/ 7
ಈ ಸಬ್ಬಕ್ಕಿ ಪಾಯಸವನ್ನು ನೀವು ಹಬ್ಬ ಹರಿದಿನಕ್ಕು ಮಾಡಬಹುದು ಮತ್ತು ಸಂಜೆಯ ಹೊತ್ತಿಗೆ ಈ ಪಾಯಸವನ್ನು ಮಾಡಿ ನೀವು ಮಾಡಬಹುದು.
First published:
17
Sabbakki Payasa: ವೀಕೆಂಡ್ಗೆ ಮಾಡಿ ಸಬ್ಬಕ್ಕಿ ಪಾಯಸ; ಸಖತ್ ಈಸಿ, ಟೇಸ್ಟಿ ಕೂಡ!