Beauty Tips: ಕೊರಿಯನ್​ ಮಹಿಳೆಯರ ಬ್ಯೂಟಿ ಸೀಕ್ರೆಟ್​ ಇದಂತೆ

Korean Skin Care Tips: ಆರೋಗ್ಯಕರ, ಹೊಳೆಯುವ ಚರ್ಮಕ್ಕಾಗಿ ಕೊರಿಯನ್ ಕ್ರೇಜ್ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದನ್ನು ಸಾಧಿಸುವುದು ಕಷ್ಟವಲ್ಲ. ನಾವೆಲ್ಲರೂ ಮೂರು ಹಂತಗಳನ್ನು ಅನುಸರಿಸಿ ತ್ವಚೆಯ ಆರೈಕೆಯನ್ನು ಮಾಡುತ್ತೇವೆ. ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಹೀಗೆ. ಆದರೆ ಕೊರಿಯನ್ನರು ಎಸೆನ್ಸ್, ಶೀಟ್ ಮಾಸ್ಕ್ ಮತ್ತು ಸೀರಮ್‌ಗಳನ್ನು ಸಹ ಅನುಸರಿಸುತ್ತಾರೆ. ಹಾಗಾದ್ರೆ ಕೊರಿಯನ್ ಮಹಿಳೆಯರ ಅಂದದ ರಹಸ್ಯ ಇಲ್ಲಿದೆ.

First published: