ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ, ಆದರೆ ಅಮಾವಾಸ್ಯೆ ಶನಿವಾರ ಬಂದರೆ ಅದರ ಮಹತ್ವ ಹೆಚ್ಚಾಗುತ್ತದೆ. ಅಲ್ಲದೇ ಶನಿವಾರ ಬಂದ ಅಮಾವಾಸ್ಯೆಯನ್ನು ಶನಿ ಅಥವಾ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
2/ 7
ಹಿಂದೂ ಧರ್ಮದಲ್ಲಿ ಪ್ರತಿಯೊಂದು ತಿಥಿಗೂ ವಿಶೇಷ ಮಹತ್ವವಿದೆ. ಇದರಲ್ಲಿ ಶನಿ ಅಮಾವಾಸ್ಯೆಗೆ ಸಹ ಎಲ್ಲದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಈ ದಿನ ವಿವಿಧ ಪೂಜೆಗಳನ್ನು ಮಾಡಲಾಗುತ್ತದೆ. ಹಾಗೆಯೇ, ಈ ದಿನ ಉಪವಾಸ ಮಾಡುವುದರಿಂದ ರೂಪುಗೊಳ್ಳುವ ಯೋಗದಿಂದ ಪ್ರಯೋಜನ ಸಿಗುತ್ತದೆ ಎನ್ನುವ ನಂಬಿಕೆ ಇದೆ.
3/ 7
ಕೊಪ್ಪಳದಲ್ಲಿ ನರೇಗಾ ಕೆಲಸಗಾರರು ಅಮವಾಸ್ಯೆ ಪೂಜೆ ಮಾಡಿ ಗಮನ ಸೆಳೆದಿದ್ದಾರೆ. ಅಮವಾಸ್ಯೆಯ ದಿನ ನರೇಗಾ ಕೆಲಸಗಾರರು ಈಶ್ವರ ಲಿಂಗ ಹಾಗೂ ನಂದಿಯ ವಿಗ್ರಹ ತಯಾರಿಸಿದ್ದಾರೆ. ತಾವೇ ತಯಾರಿಸಿದ ಈಶ್ವರ ಲಿಂಗದ ಮುಂದೆ ಸುಂದರ ರಂಗೋಲಿ ಬಿಡಿಸುವ ಮೂಲಕ ನರೇಗಾ ಕಾರ್ಮಿಕರು ಅಮವಾಸ್ಯೆ ಆಚರಿಸಿದ್ದಾರೆ.
4/ 7
ಕೊಪ್ಪಳದ ಯಲಬುರ್ಗಾ ತಾಲೂಕಿನ ಕುಡಗುಂಟಿಯ ಚಿಕ್ಕ ಮ್ಯಾಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಮವಾಸ್ಯೆಯ ದಿನ ಈ ವಿಶೇಷ ಘಟನೆ ನಡೆದಿದೆ.
5/ 7
ಸದ್ಯ ನರೇಗಾ ಕಾರ್ಮಿಕರು ಕುಡಗುಂಟಿಯ ನಾಲೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಇಂದು ಬಾದ್ಮಿ ಅಮವಾಸ್ಯೆ ಆಗಿರುವ ಹಿನ್ನೆಲೆಯಲ್ಲಿ ನರೇಗಾ ಕಾರ್ಮಿಕರು ಸ್ಥಳದಲ್ಲಿ ದೇವರ ಪೂಜೆ ಸಲ್ಲಿಸಿ ಅಮವಾಸ್ಯೆ ಆಚರಣೆ ಮಾಡಿದ್ದಾರೆ.
6/ 7
ಅಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ನರೇಗಾ ಕಾರ್ಮಿಕರು ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
7/ 7
ಒಟ್ಟಾರೆ ಅಮವಾಸ್ಯೆ ನಿಮಿತ್ತ ನರೇಗಾ ಕಾರ್ಮಿಕರ ಭಕ್ತಿ ಭಾವದ ಆಚರಣೆಯ ಈ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿವೆ.
First published:
17
Amavasya In Koppal: ನರೇಗಾ ಕಾರ್ಮಿಕರ ಅಮವಾಸ್ಯೆ, ಮಣ್ಣಿನ ಈಶ್ವರ ಲಿಂಗ ತಯಾರಿಸಿ ಪೂಜೆ