ಮುಳಬಾಗಿಲು ದೋಸೆ! ಈ ಹೆಸರನ್ನು ಕೇಳದವರಿಲ್ಲ, ದೋಸೆಯನ್ನು ತಿನ್ನದವರಿಲ್ಲ! ಬೆಣ್ಣೆ ದೋಸೆಯಿಂದ ದಾವಣಗೆರೆ ಹೇಗೆ ಜಗತ್ಪ್ರಸಿದ್ಧವಾಯ್ತೋ, ಪೇಡೆಯಿಂದ ಹೇಗೆ ಧಾರವಾಡ ಫೇಮಸ್ ಆಯ್ತೋ ಅದೇ ರೀತಿ ಮುಳಬಾಗಿಲು ಫೇಮಸ್ ಆಗಲು ಇದೇ ದೋಸೆ ಕಾರಣವಾಯ್ತು!
2/ 6
ಪ್ರಧಾನಿ ನರೇಂದ್ರ ಮೋದಿ ಸಹ ಕೋಲಾರದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಮುಳಬಾಗಿಲು ದೋಸೆಯನ್ನು ಪ್ರಸ್ತಾಪಿಸಿದ್ದಾರೆ. ಈ ಮೂಲಕ ಇಡೀ ದೇಶ ಮುಳಬಾಗಿಲು ದೋಸೆಯ ಹೆಸರು ವೈರಲ್ ಆಗುವಂತೆ ಮಾಡಿದ್ದಾರೆ.
3/ 6
ಅಭಿವೃದ್ಧಿ ವೇಗವಾಗಿ ನಡೆಯುತ್ತಿರುವ ಕಾರಣ ಇಡೀ ದೇಶದಲ್ಲಿ ಮುಳಬಾಗಿಲು ದೋಸೆ ಸಿಗುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
4/ 6
ಮುಳಬಾಗಿಲು ಕೋಲಾರ ಜಿಲ್ಲೆಯ ಒಂದು ತಾಲೂಕು. ಒಂದು ಕಡೆ ಮಾತ್ರ ಬೇಯಿಸಲಾಗುವ ಈ ದೋಸೆಯ ಇನ್ನೊಂದು ಭಾಗ ನಯವಾಗಿರುತ್ತದೆ.
5/ 6
ನಂತರ ಕೆಂಪು ಮಸಾಲೆ ಚಟ್ನಿಯನ್ನು ದೋಸೆಯ ಮೇಲೆ ಹೊದಿಸಲಾಗುತ್ತದೆ. ಈ ದೋಸೆ ತಿನ್ನುವ ಮಜವೇ ಬೇರೆ ಎಂತಾರೆ ಆಹಾರ ಪ್ರಿಯರು!
6/ 6
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದಲ್ಲಿ ಮುಳಬಾಗಿಲು ದೋಸೆ ಪ್ರಸ್ತಾಪಿಸಿರುವುದು ತಾಲೂಕಿನ ಜನರ ಖುಷಿಗೆ ಕಾರಣವಾಗಿದೆ. ಆದರೆ ಈ ಖುಷಿ ಎಷ್ಟರಮಟ್ಟಿಗೆ ವೋಟ್ ಆಗಿ ಪರಿವರ್ತನೆಯಾಗಲಿದೆ ಎಂದು ಕಾದುನೋಡಬೇಕಿದೆ.
First published:
16
Mulbagal Dosa: ಪ್ರಧಾನಿ ಮೋದಿ ಬಾಯಲ್ಲಿ ಮುಳಬಾಗಿಲು ದೋಸೆ!