Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

ಎತ್ತಿನಗಾಡಿಗೆ ಬಾಳೆಮರ ಕಟ್ಟಿ, ಹೂಗಳಿಂದ ಸಿಂಗರಿಸಿ, ತಮಟೆ ವಾದ್ಯಗಳ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ 60 ವರ್ಷದ ನಾರಾಯಣಮ್ಮ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

First published:

  • 17

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ 60 ವರ್ಷದ ನಾರಾಯಣಮ್ಮ ಎಂಬ ವೃದ್ದ ಮಹಿಳೆ ನಾಮಪತ್ರ ಸಲ್ಲಿಸಿದ್ದಾರೆ.

    MORE
    GALLERIES

  • 27

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ನಾರಾಯಣಮ್ಮ ಅವರು ಕೇವಲ ನಾಮಪತ್ರ ಸಲ್ಲಿಸಿದ್ದರೆ ಭಾರೀ ಸುದ್ದಿ ಆಗ್ತಿರಲಿಲ್ಲವೇನೋ, ಆದ್ರೆ 60 ವರ್ಷದ ನಾರಾಯಣಮ್ಮ ಎತ್ತಿನಬಂಡಿ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿದ್ದಾರೆ.

    MORE
    GALLERIES

  • 37

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ಕೋಲಾರದ ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ನಾರಾಯಣಮ್ಮ ಅವರ ಮಗಳು ನ್ಯಾಯಾಧೀಶರಾಗಿದ್ದಾರೆ.

    MORE
    GALLERIES

  • 47

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ಮಾಲೂರು ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದಾಗಿ 60 ವರ್ಷದ ನಾರಾಯಣಮ್ಮ ತಿಳಿಸಿದ್ದಾರೆ. ಅವರು ಎತ್ತಿನಗಾಡಿಯ ಮೇಲೆ ಆಗಮಿಸುವ ವಿಡಿಯೋ, ಫೋಟೋಗಳು ಕೋಲಾರದಲ್ಲಿ ವೈರಲ್ ಆಗುತ್ತಿವೆ.

    MORE
    GALLERIES

  • 57

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ಎತ್ತಿನಗಾಡಿಗೆ ಬಾಳೆಮರ ಕಟ್ಟಿ, ಹೂಗಳಿಂದ ಸಿಂಗರಿಸಿ, ತಮಟೆ ವಾದ್ಯಗಳ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಕುಟುಂಬದವರ ಜೊತೆಗೂಡಿ ನಾರಾಯಣಮ್ಮ ನಾಮಪತ್ರ ಸಲ್ಲಿಸಿದ್ದಾರೆ.

    MORE
    GALLERIES

  • 67

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ನನ್ನ ಮಗಳು ನ್ಯಾಯಾಧೀಶರಾಗಿರುವುದು ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂಬಂಧವಿಲ್ಲ. ನನಗೆ ಹಣಬಲ ಇಲ್ಲದಿದ್ದರೂ ಚುನಾವಣೆ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ ನಾರಾಯಣಮ್ಮ.

    MORE
    GALLERIES

  • 77

    Kolar Viral News: ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ 60 ವರ್ಷದ ಅಜ್ಜಿ!

    ಒಟ್ಟಾರೆ 60 ವರ್ಷದ ನಾರಾಯಣಮ್ಮ ಅವರು ಎತ್ತಿನಗಾಡಿಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿರುವುದು ಕೋಲಾರ ಜನತೆಯ ಗಮನ ಸೆಳೆದಿದೆ.

    MORE
    GALLERIES