BGML ನ ಎಲ್ಲಾ ಗಣಿಗಾರಿಕೆ ಗುತ್ತಿಗೆಗಳು ಅವಧಿ ಮುಗಿದಿವೆ. ಹೀಗಾಗಿ ಹೊಸ ಬಿಡ್ ಕರೆಯುವ ಯೋಜನೆ ರೂಪಿಸಲಾಗುತ್ತಿದೆ. ಚಿನ್ನದ ಗಣಿ ಪುನರಾರಂಭದ ಬದಲಾಗಿ, ಸೈನೆಡ್ ಗುಡ್ಡದಿಂದಲೇ ಚಿನ್ನ ತಯಾರಿಕೆಗೆ ಕೇಂದ್ರ ಸರ್ಕಾರ ಒಲವು ಹೊಂದಿದೆ. ಚಿನ್ನದ ಗಣಿಗಾರಿಕೆ ನಡೆಸಿ ಪಕ್ಕದಲ್ಲೇ ರಾಶಿ ಹಾಕಿರೊ ಮಣ್ಣಿನ ಗುಡ್ಡದಲ್ಲಿ ಚಿನ್ನ ತಯಾರಿಕೆಗೆ ಗ್ಲೋಬಲ್ ಟೆಂಡರ್ ಕರೆಯಲು ಸಿದ್ದತೆ ನಡೆಸಲಾಗಿದೆ. (ಸಾಂದರ್ಭಿಕ ಚಿತ್ರ)