ತಿರುಪತಿ ಭಕ್ತಾದಿಗಳ ಹಲವು ವರ್ಷಗಳ ಬೇಡಿಗೆ ಅಂತೂ ಇಂತೂ ಈಡೇರಿದೆ. ಕರ್ನಾಟಕದ ತಿರುಪತಿ ತಿಮ್ಮಪ್ಪನ ಭಕ್ತರಿಗಂತೂ ಈ ಸುದ್ದಿ ಖಂಡಿತ ಖುಷಿ ನೀಡಲಿದೆ. (ಸಾಂದರ್ಭಿಕ ಚಿತ್ರ)
2/ 7
ಕೋಲಾರ ಜಿಲ್ಲೆಯ ಮಾಲೂರಿನ ಟೇಕಲ್ ರೈಲು ನಿಲ್ದಾಣದಲ್ಲಿ ತಿರುಪತಿ ಎಕ್ಸ್ಪ್ರೆಸ್ ರೈಲು ನಿಲುಗಡೆಯ ಬಹು ವರ್ಷಗಳ ಬೇಡಿಕೆ ಈಡೇರಿದೆ. (ಸಾಂದರ್ಭಿಕ ಚಿತ್ರ)
3/ 7
ಇನ್ಮುಂದೆ ಟೇಕಲ್ ಗ್ರಾಮದಲ್ಲಿ ಆಂಧ್ರ ಪ್ರದೇಶ ಹಾಗೂ ತಿರುಪತಿಗೆ ಪ್ರಯಾಣಿಸುವ ರೈಲುಗಳು ನಿಲ್ಲಲಿವೆ. (ಸಾಂದರ್ಭಿಕ ಚಿತ್ರ)
4/ 7
ಇಷ್ಟು ದಿನ ತಿರುಪತಿಗೆ ಸಂಚರಿಸಲು ಮಾಲೂರು ಹಾಗು ಕೋಲಾರಕ್ಕೆ ತೆರಳಬೇಕಿದ್ದ ಪ್ರಯಾಣಿಕರಿಗೆ ಈ ಸುದ್ದಿ ಸಂತಸ ನೀಡಿದೆ. (ಸಾಂದರ್ಭಿಕ ಚಿತ್ರ)
5/ 7
ಕೋಲಾರ ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಕಾಕಿನಾಡ ಎಕ್ಸ್ಪ್ರೆಸ್ ರೈಲಿಗೆ ಸಂಸದ ಮುನಿಸ್ವಾಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ ಹಾಗೂ ಹಲವು ಮುಖಂಡರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. (ಸಾಂದರ್ಭಿಕ ಚಿತ್ರ)
6/ 7
ಪಾದಚಾರಿ ಮಾರ್ಗದ ಮೂಲಕ ತಿರುಮಲ ತಲುಪುವ ಭಕ್ತರ ಅನುಕೂಲಕ್ಕಾಗಿ ದಿವ್ಯ ದರ್ಶನ ಟೋಕನ್ ನೀಡಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಕರ್ನಾಟಕದ, ಅದರಲ್ಲೂ ಕೋಲಾರ ಜಿಲ್ಲೆಯ ವೆಂಕಟೇಶ್ವರನ ಭಕ್ತಾದಿಗಳಿಗೆ ಭಾರತೀಯ ರೈಲ್ವೆ ಈ ಅವಕಾಶ ಕಲ್ಪಿಸಿರುವುದು ಖುಷಿಗೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)
First published:
17
Kolar: ಈಡೇರಿತು ತಿರುಪತಿ ಭಕ್ತಾದಿಗಳ ಬಹು ವರ್ಷಗಳ ಬೇಡಿಕೆ!