Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

1955ರಲ್ಲಿ ಈ ಜಿಲ್ಲೆಯಲ್ಲಿ ಸಹಕಾರಿ ಹಾಲು ಉತ್ಪಾದಕ ಸಂಸ್ಥೆಯ ಚಟುವಟಿಕೆಗಳು ಆರಂಭವಾಗಿದ್ದವು. ಇದೇ ಮುಂದೆ KMF ಎಂಬ ಬೃಹತ್ ಸಂಸ್ಥೆ ಹುಟ್ಟುಹಾಕಲು ಕಾರಣವಾಯಿತು.

First published:

  • 18

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    ಕರ್ನಾಟಕದ KMF vs ಗುಜರಾತ್​ನ ಅಮುಲ್ ಸಹಕಾರಿ ಹಾಲು ಒಕ್ಕೂಟಗಳ ಕುರಿತು ಈ ಎಲ್ಲೆಲ್ಲೂ ವಾದ ವಿವಾದ. ಕರ್ನಾಟಕದ ಕೆಎಂಎಫ್ ದೇಶದಲ್ಲೇ ಹಾಲು ಕ್ರಾಂತಿ ನಡೆಸಿದ ಸಂಸ್ಥೆ. ಕರ್ನಾಟಕದ ಹೆಮ್ಮೆಯ KMF ಅನ್ನು ಅಮುಲ್ ಕಬಳಿಸುವ ಆತಂಕ ಈಗ ಕನ್ನಡಿಗರದ್ದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    ಕರ್ನಾಟಕ ಹಾಲು ಮಹಾಮಂಡಳಿ - ಕೆಎಂಎಫ್ ಎಂದು ಪ್ರತೀತಿ ಗಳಿಸಿ ಕರ್ನಾಟಕ ರಾಜ್ಯದಲ್ಲೇ ಉತ್ತಮ ಲಾಭದಾಯಕ ಹಾಗೂ ಮುಂಚೂಣಿಯಲ್ಲಿರುವ ಸಹಕಾರಿ ಸಂಸ್ಥೆಯಾಗಿದೆ. ಕರ್ನಾಟಕ ಡೇರಿ ಅಭಿವೃದ್ಧಿ ನಿಗಮವು (KDDC) 1975ರಲ್ಲಿ ಸ್ಥಾಪನೆಯಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    ಆದರೆ ನಿಮಗೆ ಗೊತ್ತೇ? 1975ಕ್ಕೂ ಮುನ್ನವೇ ಕರ್ನಾಟಕದಲ್ಲಿ ಮೊದಲು ಹಾಲು ಸಹಕಾರಿ ಸಂಘದ ಚಟುವಟಿಕೆಗಳು ಶುರುವಾಗಿದ್ದು ಕೊಡಗಿನಲ್ಲಿ! (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    1955ರಲ್ಲಿ ಕೊಡಗು ಜಿಲ್ಲೆಯ ಕೂಡಿಗೆ ಎಂಬ ಪ್ರದೇಶದಲ್ಲಿ ಸಹಕಾರಿ ಹಾಲು ಉತ್ಪಾದಕ ಸಂಸ್ಥೆಯ ಚಟುವಟಿಕೆಗಳು ಆರಂಭವಾಗಿದ್ದವು. ಇದೇ ಮುಂದೆ KMF ಎಂಬ ಬೃಹತ್ ಸಂಸ್ಥೆ ಹುಟ್ಟುಹಾಕಲು ಕಾರಣವಾಯಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    KMF ಅನ್ನು ರೂಪಿಸುವ ಡೈರಿ ಸಹಕಾರಿಗಳಲ್ಲಿ ಮೊದಲನೆಯದು 1955 ರಲ್ಲಿ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಪ್ರಾರಂಭವಾಯಿತು. ಕೆಎಂಎಫ್ ಅನ್ನು 1974 ರಲ್ಲಿ ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಾರ್ಪೊರೇಶನ್ (ಕೆಡಿಡಿಸಿ) ಎಂದು ವಿಶ್ವಬ್ಯಾಂಕ್ ನಡೆಸುತ್ತಿರುವ ಡೈರಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಸ್ಥಾಪಿಸಲಾಯಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    1984 ರಲ್ಲಿ ಸಂಸ್ಥೆಯನ್ನು ಕೆಎಂಎಫ್ ಎಂದು ಮರುನಾಮಕರಣ ಮಾಡಲಾಯಿತು. KMF ಕರ್ನಾಟಕ ರಾಜ್ಯದಾದ್ಯಂತ 14 ಹಾಲು ಒಕ್ಕೂಟಗಳನ್ನು ಹೊಂದಿದೆ, ಇದು ಪ್ರಾಥಮಿಕ ಡೈರಿ ಸಹಕಾರ ಸಂಘಗಳಿಂದ (DCS) ಹಾಲನ್ನು ಸಂಗ್ರಹಿಸುತ್ತದೆ ಮತ್ತು 1,500 ಸದಸ್ಯರೊಂದಿಗೆ ಕರ್ನಾಟಕ ರಾಜ್ಯದ ವಿವಿಧ ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಹಾಲನ್ನು ವಿತರಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    ನೆರೆಯ ಆಂಧ್ರಪ್ರದೇಶದಲ್ಲಿ ಹಾಲು ಸಹಕಾರ ವಲಯಕ್ಕೆ ಪುಷ್ಟಿ ನೀಡಲು ಅಲ್ಲಿನ ಸರ್ಕಾರವು ಅಮುಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕದ ಹಲವು ಜಿಲ್ಲೆಗಳೊಂದಿಗೆ ಆಂಧ್ರ ಗಡಿ ಹಂಚಿಕೊಂಡಿದೆ. ಈ ಗಡಿಜಿಲ್ಲೆಗಳ ಮೂಲಕ ಅಮುಲ್ ಹಾಲು ಕರ್ನಾಟಕದ ಮಾರುಕಟ್ಟೆ ಪ್ರವೇಶ ಮಾಡಲು ಸಜ್ಜಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!

    ಇದೀಗ ಕರ್ನಾಟಕದ ಮಾರುಕಟ್ಟೆಗೆ ಅಮುಲ್ ಪ್ರವೇಶ ಕನ್ನಡಿಗರಲ್ಲಿ ವಿರೋಧ ಹುಟ್ಟಿಸಿದೆ. ಜೊತೆಗೆ KMF ಇತಿಹಾಸದ ಕುರಿತು ಅವಲೋಕಿಸುವಂತೆಯೂ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES