Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

ಪಾಲಕರೇ ಗಮನಿಸಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಳ ಕಲಬುರಗಿಯಲ್ಲಿ ಮಕ್ಕಳಿಗೆ ವಿಶೇಷ ಅವಕಾಶವೊಂದು ದೊರೆತಿದೆ.

First published:

  • 17

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ಪಾಲಕರೇ ಗಮನಿಸಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಳ ಕಲಬುರಗಿಯಲ್ಲಿ ಮಕ್ಕಳಿಗೆ ವಿಶೇಷ ಅವಕಾಶವೊಂದು ದೊರೆತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ಕಲಬುರಗಿ ರಂಗಾಯಣ ವತಿಯಿಂದ ಚಿಣ್ಣರಿಗಾಗಿ ವಿಶೇಷ ತರಬೇತಿ ಶಿಬಿರವನ್ನು ಕಲಬುರಗಿ ರಂಗಾಯಣ ಏರ್ಪಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ಕಲಬುರಗಿ ರಂಗಾಯಣ ವತಿಯಿಂದ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಚಿಣ್ಣರ ಮೇಳ 2023 ಮಕ್ಕಳಿಗಾಗಿ ರಂಗ ತರಬೇತಿ ಆಯೋಜನೆ ಮಾಡಲಾಗಿದೆ. ತರಬೇತಿಯು ಏಪ್ರಿಲ್ 12ರಿಂದ ಮೇ06ರ ವರೆಗೆ ನಡೆಯಲಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ನಾಸಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ದಿನಾಂಕ 31-03-2023ಕ್ಕೆ ಏಳು ವರ್ಷ ಪೂರ್ಣಗೊಂಡಿರುವ ಹಾಗೂ 14ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ಅಷ್ಟೇ ಅಲ್ಲದೇ, ಈ ಶಿಬಿರದಲ್ಲಿ ಕೇವಲ 100 ಜನ ಮಕ್ಕಳ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ಅರ್ಜಿ ಸಲ್ಲಿಸಲು ಬಯಸುವವರು administrative Rangayana, kalaburgi ಹೆಸರಿನಲ್ಲಿ ಶುಲ್ಕವನ್ನು ಡಿಡಿ ಪಡೆದು ಅರ್ಜಿ ಸಲ್ಲಿಸಲು ಕೋರಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ

    ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಲಬುರಗಿ ರಂಗಾಯಣ ಮನವಿ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದ ಪಾಲಕರು ತಮ್ಮ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸಿ ಬೇಸಿಗೆ ರಜೆಯಲ್ಲಿ ಖುಷಿ ಪಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES