District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಜಿಲ್ಲೆ ಯಾವುದು ಎಂದು ನಿಮಗೆ ಕುತೂಹಲವಾಗಿರಬಹುದು. ಇಲ್ಲಿದೆ ನೋಡಿ ಈ ಕುರಿತು ಲೇಟೆಸ್ಟ್ ಮಾಹಿತಿ.

First published:

 • 17

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಜಿಎಸ್ಟಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯಕ್ಕೆ 2ನೇ ಸ್ಥಾನವಿದೆ. ಇದರ ಅರ್ಥ ಕರ್ನಾಟಕದಲ್ಲಿ ಆರ್ಥಿಕ ಚಟುವಟಿಕೆಗಳ ಪ್ರಮಾಣ ಹೆಚ್ಚಾಗಿದೆ ಎಂದರ್ಥ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಹಾಗಾದರೆ ನಮ್ಮ ರಾಜ್ಯದಲ್ಲಿ ಅತಿ ಆದಾಯ ಕಡಿಮೆ ಹೊಂದಿರುವ ಜಿಲ್ಲೆ ಯಾವುದು ಎಂದು ನಿಮಗೆ ಕುತೂಹಲವಾಗಿರಬಹುದು. ಇಲ್ಲಿದೆ ನೋಡಿ ಈ ಕುರಿತು ಲೇಟೆಸ್ಟ್ ಮಾಹಿತಿ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಕಲ್ಯಾಣ ಕರ್ನಾಟಕದ ಕೇಂದ್ರವಾದ ಕಲಬುರಗಿ ಜಿಲ್ಲೆಯ ತಲಾ ಆದಾಯ 1,24,998 ರೂ. ಆಗಿದ್ದು ಇಡೀ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಹಾಗಾದರೆ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಜಿಲ್ಲೆ ಯಾವುದು ಎಂದು ನಿಮಗೆ ಕುತೂಹಲವಾಗಿರಬಹುದು. ಇಲ್ಲಿದೆ ನೋಡಿ ಈ ಕುರಿತು ಲೇಟೆಸ್ಟ್ ಮಾಹಿತಿ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಕಲ್ಯಾಣ ಕರ್ನಾಟಕ ಕೇಂದ್ರವಾದ ಕಲಬುರಗಿ ಜಿಲ್ಲೆಯು ಇಡೀ ರಾಜ್ಯದಲ್ಲಿ ಅತೀ ಕಡಿಮೆ ತಲಾ ಆದಾಯ ಹೊಂದಿರುವ ಜಿಲ್ಲೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ.

  MORE
  GALLERIES

 • 67

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಕರ್ನಾಟಕವು ಕಳೆದ ಹಲವು ವರ್ಷಗಳಲ್ಲಿ ಆರ್ಥಿಕವಾಗಿ ವೇಗವಾಗಿ ಬೆಳವಣಿಗೆಯನ್ನು ಕಂಡಿದೆ. ಕಳೆದೆರಡು ದಶಕಗಳಲ್ಲಿ ಕರ್ನಾಟಕವು ಭಾರತದ ಪ್ರಮುಖ ಐಟಿ ಕೇಂದ್ರವಾಗಿ ಹೊರಹೊಮ್ಮಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು

  ಐದು ದಕ್ಷಿಣ ಭಾರತದ ರಾಜ್ಯಗಳಾದ (South Indian States) ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣಗಳು ಭಾರತದ ಆರ್ಥಿಕ ಬೆಳವಣಿಗೆಗೆ (Economic Rate) ಪ್ರಮುಖ ಕೊಡುಗೆ ನೀಡುತ್ತವೆ. (ಸಾಂದರ್ಭಿಕ ಚಿತ್ರ)

  MORE
  GALLERIES