Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

ಬೀದರ್​ನಿಂದ ಕಲಬುರಗಿಗೆ ಬಹು ಬೇಡಿಕೆಯ ಇನ್ನೊಂದು ರೈಲು ಸೇವೆ ಒದಗಿಸುವುದು ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ರೈಲು ಸೇವೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 17

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    ಭಾರತೀಯ ರೈಲ್ವೆ ಕಲ್ಯಾಣ ಕರ್ನಾಟಕ ಭಾಗದ ನಾಗರಿಕರಿಗೆ ವಿಶೇಷ ಸುದ್ದಿಯೊಂದನ್ನು ನೀಡಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    [caption id="attachment_993914" align="alignnone" width="525"] ಕಲಬುರಗಿಯಿಂದ ಬೀದರ್​ಗೆ ಇನ್ನೊಂದು ರೈಲು ಸೇವೆಯನ್ನು ಒದಗಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈಗಾಗಲೇ ಕಲಬುರಗಿ-ಬೀದರ್ ಹೊಸ ರೈಲಿಗೆ ಚಾಲನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 37

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    ಕಳೆದ ವಾರ ರೈಲ್ವೆ ಇಲಾಖೆ ಕಲಬುರಗಿ-ಬೀದರ್ ನಡುವೆ ಹೊಸದಾಗಿ ಡೆಮೊ ರೈಲನ್ನು ಓಡಿಸಲು ಅನುಮೋದನೆ ನೀಡಿತ್ತು. ಈ ಕುರಿತು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಕಲಬುರಗಿಯ ಸಂಸದ ಡಾ. ಉಮೇಶ ಜಾಧವ್ ಅವರಿಗೆ ಪತ್ರ ಬರೆಯುವ ಮೂಲಕ ರೈಲು ಓಡಿಸುಂತೆ ಅನುಮೋದನೆ ನೀಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    ಕೇಂದ್ರ ರೈಲ್ವೆ ಇಲಾಖೆಯ ಸೂಚನೆಯಂತೆ ಕಲಬುರಗಿ ನಗರದಲ್ಲಿ ಹೊಸ ಡೆಮೋ ರೈಲಿಗೆ ಸಂಸದ ಉಮೇಶ್ ಜಾಧವ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    ಕಲಬುರಗಿ-ಬೀದರ್ ಹೊಸ ಡೆಮೋ ರೈಲು ಪ್ರತಿದಿನ ಬೆಳಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಡಲಿದೆ. 10.15ಕ್ಕೆ ಬೀದರ್ ರೈಲು ನಿಲ್ದಾಣವನ್ನು ತಲುಪಲಿದೆ. ನಂತರ ಬೀದರ್​ನಿಂದ 10.30ಕ್ಕೆ ಕಲಬುರಗಿಗೆ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿ ರಯಲು ನಿಲ್ದಾಣವನ್ನು ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    ಜೊತೆಗೆ ಮಧ್ಯಾಹ್ನ 1.30ಕ್ಕೆ ಕಲಬುರಗಿಯಿಂದ ಹೊರಡಲಿರುವ ಈ ರೈಲು ಸಂಜೆ 4.45ಕ್ಕೆ ಬೀದರ್ ರೈಲು ನಿಲ್ದಾಣವನ್ನು ತಲುಪಲಿದೆ. ಬೀದರ್​ನಿಂದ ಸಂಜೆ 5 ಗಂಟೆಗೆ ಹೊರಟು ಸಾಯಂಕಾಲ 7.40ಕ್ಕೆ ಕಲಬುರಗಿಗೆ ಈ ಡೆಮೋ ರೈಲು ಮರಳಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Kalaburagi To Bidar: ಕಲ್ಯಾಣ ಕರ್ನಾಟಕದ ಪ್ರಮುಖ ಊರುಗಳ ನಡುವೆ ಹೊಸ ರೈಲು ಸೇವೆ ಶುರು!

    ಒಟ್ಟಾರೆ ಬೀದರ್​ನಿಂದ ಕಲಬುರಗಿಗೆ ಬಹು ಬೇಡಿಕೆಯ ಇನ್ನೊಂದು ರೈಲು ಸೇವೆ ಒದಗಿಸುವುದು ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES