Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿರಿಧಾನ್ಯದಲ್ಲಿ ಸಿದ್ದವಾದ ರೈತರು ರಾಶಿ ಮಾಡುವ ಕಣ, ಹಳ್ಳಿ ಮನೆ, ಕಬ್ಬಿನಿಂದ ಅರಳಿದ ಸುಂದರ ಮನೆಯೂ ಗಮನ ಸೆಳೆಯುತ್ತಿದೆ. 

First published:

  • 17

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ತೊಗರಿನಾಡು ಕಲಬುರಗಿಯಲ್ಲಿ ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕ ಉತ್ಸವ ಪ್ರಾರಂಭವಾಗಿದೆ. ಈ ಉತ್ಸವಕ್ಕೆ ಕಲ್ಯಾಣ ಕರ್ನಾಟಕದ ಸಾರ್ವಜನಿಕರು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

    MORE
    GALLERIES

  • 27

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರನ್ನ ಆಕರ್ಷಿಸುತ್ತಿದೆ.

    MORE
    GALLERIES

  • 37

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ಈ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಲ್ಲಿ ಅರಳಿದ ಕಾಂತಾರ ಸಿನಿಮಾದ ದೈವದ ಚಿತ್ರ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

    MORE
    GALLERIES

  • 47

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ತರಹೇವಾರಿ ಪುಷ್ಪ ಮತ್ತು ಹಣ್ಣುಗಳಲ್ಲಿ ಆಕರ್ಷಕ ಕಲಾಕೃತಿಗಳನ್ನು ಕಲಾವಿದರು ರೂಪಿಸಿದ್ದಾರೆ.  ಕಲಾವಿದರು ಅರಳಿಸಿದ ಕಲಾಕೃತಿಗಳು ಉತ್ಸವಕ್ಕೆ ಕಳೆ ತಂದಿವೆ.

    MORE
    GALLERIES

  • 57

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿರಿಧಾನ್ಯದಲ್ಲಿ ಸಿದ್ದವಾದ ರೈತರು ರಾಶಿ ಮಾಡುವ ಕಣ, ಹಳ್ಳಿ ಮನೆ, ಕಬ್ಬಿನಿಂದ ಅರಳಿದ ಸುಂದರ ಮನೆಯೂ ಗಮನ ಸೆಳೆಯುತ್ತಿದೆ.

    MORE
    GALLERIES

  • 67

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ಒಟ್ಟಿನಲ್ಲಿ ಫಲಪುಷ್ಪ ಪ್ರದರ್ಶನವು ಕಲ್ಯಾಣ ಕರ್ನಾಟಕದ ಉತ್ಸವದ ಕಳೆಯನ್ನು ಹೆಚ್ಚಿಸಿದೆ. ನೀವೂ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದರೆ ಸುಂದರ ಕಲಾಕೃತಿಗಳನ್ನು ವೀಕ್ಷಿಸುವುದನ್ನ ಮರೆಯಬೇಡಿ.

    MORE
    GALLERIES

  • 77

    Kalyana Karnataka: ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದಲ್ಲಿ ಅರಳಿದ ಸುಂದರ ಪುಷ್ಪಲೋಕ

    ಕಲಬುರಗಿ ನಗರದ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹತ್ತಾರು ಹೂಗಳ ಸೌಂದರ್ಯ ಸವಿಯಬಹುದಾಗಿದೆ.

    MORE
    GALLERIES