KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

ಅರ್ಜಿ ಸಲ್ಲಿಸಲು ಮಾರ್ಚ್ 8, 2023 ಅಂದರೆ ನಾಳೆ ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು.

First published:

  • 18

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    KSP Recruitment 2023: ಕರ್ನಾಟಕ ರಾಜ್ಯ ಪೊಲೀಸ್(Karnataka State Police) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಪಡೆ ಮತ್ತು ಸದಸ್ಯರು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಸಮಿತಿಯು ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ(Recruitment) ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 25 ತಾಂತ್ರಿಕ ಸಿಬ್ಬಂದಿಗಳನ್ನು(Technical Staff) ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    MORE
    GALLERIES

  • 28

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಕರಾವಳಿ ಕಾವಲು ಪೊಲೀಸ್ ಪಡೆ ಉಡುಪಿ ಘಟಕದಲ್ಲಿ 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 8, 2023 ಅಂದರೆ ನಾಳೆ ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು.

    MORE
    GALLERIES

  • 38

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    MORE
    GALLERIES

  • 48

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಯಾವ್ಯಾವ ಹುದ್ದೆ ಎಷ್ಟು ಇವೆ?
    ಬೋಟ್ ಕ್ಯಾಪ್ಟನ್- 6
    ಸಹಾಯಕ ಬೋಟ್ ಕ್ಯಾಪ್ಟನ್- 7
    ಮೋಟಾರ್ ಲಾಂಚ್ ಮೆಕ್ಯಾನಿಕ್- 2
    ಇಂಜಿನ್ ಡ್ರೈವರ್- 10
    ಒಟ್ಟು 25 ಹುದ್ದೆಗಳು

    MORE
    GALLERIES

  • 58

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಹುದ್ದೆಯ ಶ್ರೇಣಿ
    ಬೋಟ್ ಕ್ಯಾಪ್ಟನ್- ಪೊಲೀಸ್ ಉಪನಿರೀಕ್ಷಕರು
    ಸಹಾಯಕ ಬೋಟ್ ಕ್ಯಾಪ್ಟನ್- ಸಹಾಯಕ ಪೊಲೀಸ್ ಉಪನಿರೀಕ್ಷಕರು
    ಮೋಟಾರ್ ಲಾಂಚ್ ಮೆಕ್ಯಾನಿಕ್- ಸಹಾಯಕ ಪೊಲೀಸ್ ಉಪನಿರೀಕ್ಷಕರು
    ಇಂಜಿನ್ ಡ್ರೈವರ್- ಪೊಲೀಸ್ ಹೆಡ್ ಕಾನ್ಸ್​ಟೇಬಲ್

    MORE
    GALLERIES

  • 68

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಅರ್ಹತೆಗಳು ಏನಿರಬೇಕು?
    ನೇವಿ/ಕೋಸ್ಟ್​ಗಾರ್ಡ್​/ಬಿಎಸ್​ಎಫ್​ (ವಾಟರ್ ವಿಂಗ್​) ನಿಂದ ನಿವೃತ್ತಗೊಂಡ ಅಧಿಕಾರಿಗಳು ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸಂಬಂಧಿಸಿದ ವಯೋಮಿತಿ, ವಿದ್ಯಾರ್ಹತೆ, ಅನುಭವ ಮತ್ತು ಷರತ್ತು ಹಾಗೂ ನಿಬಂಧನೆಗಳನ್ನು ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಪಡೆ ಇವರಿಂದ ಕಚೇರಿ ವೇಳೆಯಲ್ಲಿ ಅಥವಾ ಅಧಿಕೃತ ವೆಬ್​ಸೈಟ್ ksp.gov.in ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

    MORE
    GALLERIES

  • 78

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್​ 8, 2023 ಅಂದರೆ ನಾಳೆ ಸಂಜೆ 5.30 ರೊಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
    ಪೊಲೀಸ್ ಅಧೀಕ್ಷಕರು
    ಕರಾವಳಿ ಕಾವಲು ಪೊಲೀಸ್
    ಉಡುಪಿ ಮತ್ತು ಸದಸ್ಯರು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಸಮಿತಿ
    ಕರ್ನಾಟಕ

    MORE
    GALLERIES

  • 88

    KSP Recruitment 2023: ಪೊಲೀಸ್ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ- ಈಗಲೇ ಅಪ್ಲೈ ಮಾಡಿ

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/02/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 8, 2023 (ನಾಳೆ)
    ಗಮನಿಸಿ: ಹೆಚ್ಚಿನ ವಿವರಗಳಿಗಾಗಿ, ದೂರವಾಣಿ ಸಂಖ್ಯೆ: 0820-2538120, 2538150, ಫ್ಯಾಕ್ಸ್ ಸಂಖ್ಯೆ: 2535100 ಅನ್ನು ಸಂಪರ್ಕಿಸಿ.

    MORE
    GALLERIES