KPSC Recruitment 2023: ಕರ್ನಾಟಕ ಲೋಕ ಸೇವಾ ಆಯೋಗ(Karnataka Public Service Commission) ಬಹು ದಿನಗಳ ಬಳಿಕ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ(Recruitment) ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
2/ 7
ಕರ್ನಾಟಕ ರಾಜ್ಯದ ಸರ್ಕಾರಿ ನೌಕರಿಯ(Government Job) ಹುಡುಕಾಟದಲ್ಲಿದ್ದರೆ ಈಗಲೇ ಅಪ್ಲೈ ಮಾಡಬಹುದು. ಈ ಹುದ್ದೆಗಳಿಗೆ ಶೀಘ್ರದಲ್ಲೇ ನೋಟಿಫಿಕೇಶನ್ ಬಿಡುಗಡೆ ಮಾಡಲಾಗುತ್ತದೆ.
3/ 7
ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ತಡಮಾಡದೇ ಬೇಗನೇ ಅರ್ಜಿ ಹಾಕಿ.
4/ 7
ಸಾರಿಗೆ ಇಲಾಖೆಯಲ್ಲಿ ಈ 76 ಹುದ್ದೆಗಳು ಖಾಲಿ ಇವೆ. 70 + 6(ಹೈದರಾಬಾದ್ ಕರ್ನಾಟಕ)ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
5/ 7
ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಖಾಲಿ ಇರುವ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ತಡಮಾಡದೇ ಅರ್ಜಿ ಹಾಕಿ.
6/ 7
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ kpsc.kar.nic.in ಗೆ ಭೇಟಿ ನೀಡಬಹುದು.
7/ 7
ಕಾರ್ಯಾನುಭವದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ವೇತನ ಕೊಡಲಾಗುತ್ತದೆ.
First published:
17
KPSC Recruitment 2023: ಸಾರಿಗೆ ಇಲಾಖೆಯಲ್ಲಿನ 76 ಹುದ್ದೆಗಳ ಭರ್ತಿಗೆ ಆದೇಶ- ನೇರ ನೇಮಕಾತಿ