ಕಂದಾಯ ಇಲಾಖೆ ನೇರ ನೇಮಕಾತಿ: BE/B Tech ಆಗಿದ್ರೆ ಅರ್ಜಿ ಹಾಕಿ-ತಿಂಗಳಿಗೆ 80,000 ಸಂಬಳ

Karnataka Revenue Department Recruitment 2022: ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿದ್ದರೆ ಇಲ್ಲಿದೆ ಬಂಪರ್ ಅವಕಾಶ. ಕರ್ನಾಟಕ ಕಂದಾಯ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಸರ್ಕಾರವು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅಟಲ್​ ಜೀ ಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ 1 ಸಾಫ್ಟ್​​ವೇರ್ ಡೆವಲಪರ್ ಮತ್ತು 1 ಆ್ಯಂಡ್ರ್ಯಾಯ್ಡ್​ ಅಪ್ಲಿಕೇಶನ್ ಡೆಪಲಪರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

First published: