Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜೂನ್ 12ರೊಳಗೆ ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು.

First published:

  • 110

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    KAPL Recruitment 2023: ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​(Karnataka Antibiotics and Pharmaceuticals Limited) ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 5 ಅಸಿಸ್ಟೆಂಟ್, ಸಾಫ್ಟ್​ವೇರ್ ಪ್ರೋಗ್ರಾಮರ್ ಹುದ್ದೆಗಳು ಖಾಲಿ ಇವೆ.

    MORE
    GALLERIES

  • 210

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜೂನ್ 12ರೊಳಗೆ ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು & ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

    MORE
    GALLERIES

  • 310

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    MORE
    GALLERIES

  • 410

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ಹುದ್ದೆಯ ಮಾಹಿತಿ:
    ಸಾಫ್ಟ್​ವೇರ್ ಪ್ರೋಗ್ರಾಮರ್ & ಐಟಿ ಸಪೋರ್ಟ್​ ಎಕ್ಸಿಕ್ಯೂಟಿವ್- 1
    ಕೋಆರ್ಡಿನೇಟರ್- 1
    ಅನಾಲಿಸ್ಟ್​-III- 2
    ಅಸಿಸ್ಟೆಂಟ್- 1

    MORE
    GALLERIES

  • 510

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ವಿದ್ಯಾರ್ಹತೆ:
    ಸಾಫ್ಟ್​ವೇರ್ ಪ್ರೋಗ್ರಾಮರ್ & ಐಟಿ ಸಪೋರ್ಟ್​ ಎಕ್ಸಿಕ್ಯೂಟಿವ್- ಬಿಇ, ಎಂ.ಎಸ್ಸಿ, ಕಂಪ್ಯೂಟರ್​ ಸೈನ್ಸ್​​ನಲ್ಲಿ ಎಂಸಿಎ
    ಕೋಆರ್ಡಿನೇಟರ್- ಬಿ.ಕಾಂ, ಎಂ.ಕಾಂ
    ಅನಾಲಿಸ್ಟ್​-III- ಎಂ.ಎಸ್ಸಿ
    ಅಸಿಸ್ಟೆಂಟ್- ಬಿ.ಕಾಂ

    MORE
    GALLERIES

  • 610

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ವಯೋಮಿತಿ:
    ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 30 ವರ್ಷದೊಳಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

    MORE
    GALLERIES

  • 710

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ವೇತನ:
    ಸಾಫ್ಟ್​ವೇರ್ ಪ್ರೋಗ್ರಾಮರ್ & ಐಟಿ ಸಪೋರ್ಟ್​ ಎಕ್ಸಿಕ್ಯೂಟಿವ್- ಮಾಸಿಕ ₹ 49,410
    ಕೋಆರ್ಡಿನೇಟರ್- ಮಾಸಿಕ ₹ 34,600
    ಅನಾಲಿಸ್ಟ್​-III- ಮಾಸಿಕ ₹ 29,000
    ಅಸಿಸ್ಟೆಂಟ್- ಮಾಸಿಕ ₹ 29,000

    MORE
    GALLERIES

  • 810

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ

    MORE
    GALLERIES

  • 910

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/05/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 12, 2023

    MORE
    GALLERIES

  • 1010

    Karnataka Jobs: ಬೆಂಗಳೂರು & ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ

    ಅರ್ಜಿ ಹಾಕೋದು ಹೇಗೆ? ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಡೆಪ್ಯುಟಿ ಜನರಲ್ ಮ್ಯಾನೇಜರ್ - HRD,  KAPL ಹೌಸ್,  ಪ್ಲಾಟ್ ಸಂಖ್ಯೆ 37 ARKA, ವ್ಯಾಪಾರ ಕೇಂದ್ರ,   2 ನೇ ಹಂತ ಪೀಣ್ಯ, ಕೈಗಾರಿಕಾ ಪ್ರದೇಶ ,ಬೆಂಗಳೂರು - 58

    MORE
    GALLERIES