FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

ಇದೇ ಜೂನ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಪದವೀಧರ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

First published:

  • 110

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    FPI Bangalore Recruitment 2023: ಹಣಕಾಸು ನೀತಿ ಸಂಸ್ಥೆ ಬೆಂಗಳೂರು (Fiscal Policy Institute Bangalore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ರಿಸರ್ಚ್​ ಫೆಲೋ, ರಿಸರ್ಚ್​ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    MORE
    GALLERIES

  • 210

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ಇದೇ ಜೂನ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಪದವೀಧರ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು.

    MORE
    GALLERIES

  • 310

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    MORE
    GALLERIES

  • 410

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ವಿದ್ಯಾರ್ಹತೆ:
    ರಿಸರ್ಚ್​ ಫೆಲೋ - ಎಂ.ಫಿಲ್, ಸ್ನಾತಕೋತ್ತರ ಪದವಿ, ಪಿಎಚ್​.ಡಿ
    ರಿಸರ್ಚ್​ ಅಸೋಸಿಯೇಟ್​- ಸ್ನಾತಕೋತ್ತರ ಪದವಿ

    MORE
    GALLERIES

  • 510

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ವಯೋಮಿತಿ:
    ಹಣಕಾಸು ನೀತಿ ಸಂಸ್ಥೆ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 20, 2023ಕ್ಕೆ ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

    MORE
    GALLERIES

  • 610

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ವೇತನ:
    ರಿಸರ್ಚ್​ ಫೆಲೋ- ಮಾಸಿಕ ₹ 45,000- 60,000
    ರಿಸರ್ಚ್​ ಅಸೋಸಿಯೇಟ್​- ಮಾಸಿಕ ₹ 35,000- 45,000

    MORE
    GALLERIES

  • 710

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ

    MORE
    GALLERIES

  • 810

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ಉದ್ಯೋಗದ ಸ್ಥಳ:
    ಹಣಕಾಸು ನೀತಿ ಸಂಸ್ಥೆ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

    MORE
    GALLERIES

  • 910

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/05/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 30, 2023

    MORE
    GALLERIES

  • 1010

    FPI Jobs: ಬೆಂಗಳೂರಿನ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 60,000 ಸಂಬಳ

    ಅರ್ಜಿ ಹಾಕೋದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
    ನಿರ್ದೇಶಕರು
    ಹಣಕಾಸು ನೀತಿ ಸಂಸ್ಥೆ
    ಬೆಂಗಳೂರು-ಮೈಸೂರು ರಸ್ತೆ
    ಕೆಂಗೇರಿ ಪೋಸ್ಟ್​
    ಕೆಂಗೇರಿ
    ಬೆಂಗಳೂರು - 560060

    MORE
    GALLERIES