Top 10 Brands in India: ಈ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿರುತ್ತರಂತೆ ಉದ್ಯೋಗಿಗಳು

Top 10 Brands in India | ಯಾವ ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸ ಮಾಡಲು ಬಯಸುತ್ತಾರೆ ಎಂಬ ಕುರಿತು ಇತ್ತೀಚೆಗೆ ರಾಂಡ್‌ಸ್ಟಾಡ್ ಎಂಪ್ಲೋಯರ್​​ ಬ್ರಾಂಡ್ ರಿಸರ್ಚ್ 2021 ಸಮೀಕ್ಷೆಯನ್ನು ನಡೆಸಿದೆ. . ಕಂಪನಿಯ ಆರ್ಥಿಕ ಸ್ಥಿತಿ, ಕಂಪನಿಯ ಖ್ಯಾತಿ, ನೌಕರರಿಗೆ ನೀಡಲಾಗುವ ಸಂಬಳ ಮತ್ತು ಇತರ ಪ್ರಯೋಜನಗಳ ಆಧಾರದ ಮೇಲೆ ಸಮೀಕ್ಷೆಯನ್ನು ನಡೆಸಿದೆ

First published: